Back To Top

ಬಹುಮುಖ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಏಕತೆಗೆ ಕರೆ
May 14, 2025

ಬಹುಮುಖ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಏಕತೆಗೆ ಕರೆ

ಆಪರೇಷನ್ ಸಿಂಧೂರ್, ಪಾಕಿಸ್ತಾನ ಮತ್ತು ಪಿಒಜೆಕೆಯಾದ್ಯಂತ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ಬಹುಮುಖ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಏಕತೆಗೆ ಕರೆ ನೀಡಿದ್ದಾರೆ ಎಂದು ಸರ್ಕಾರಿ ಮೂಲಗಳು ಗುರುವಾರ ತಿಳಿಸಿವೆ.
  • 26
  • 0
  • 0
ದಿಲ್ಲಿ ಚುನಾವಣೆ 2025: ಬಿಜೆಪಿಗೆ ಬಹಿಮತ; ಆಪ್‌ಗೆ ಬಿಗ್‌ ಶಾಕ್‌! ಗೆಲುವು ಮಾತ್ರ ಕುತೂಹಲ!!!
February 9, 2025

ದಿಲ್ಲಿ ಚುನಾವಣೆ 2025: ಬಿಜೆಪಿಗೆ ಬಹಿಮತ; ಆಪ್‌ಗೆ ಬಿಗ್‌ ಶಾಕ್‌! ಗೆಲುವು ಮಾತ್ರ ಕುತೂಹಲ!!!

ದೆಹಲಿಯಲ್ಲಿ ಚುನಾವಣೆ ಭರಾಟೆ ಸದ್ದು ಜೋರಾಗಿ ಮತದಾನ ನಡೆದು, ಮತ ಎಣಿಕೆ ನಡೆಯುತ್ತಿದೆ. ಬೆಳಗ್ಗೆ ಎಂಟು ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಎರಡು ಬಾರಿ ದೆಹಲಿಯ ಚುಕ್ಕಾಣಿ ಹಿಡಿದಿದ್ದ ಆಮ್‌ ಆದ್ಮಿ ಭಾರೀ ಹಿನ್ನಡೆಯನ್ನು ಸಾಧಿಸಿದೆ.
  • 22
  • 0
  • 0