Back To Top

ಐವರ ತಂಡದಿಂದ ಯುವಕನ ಬರ್ಬರ ಕೊಲೆ: ಹೆಣದ ಮುಂದೆ ಗೆಳೆಯರ ನೃತ್ಯ

ಐವರ ತಂಡದಿಂದ ಯುವಕನ ಬರ್ಬರ ಕೊಲೆ: ಹೆಣದ ಮುಂದೆ ಗೆಳೆಯರ ನೃತ್ಯ

ಯುವಕನನ್ನು ಐವರ ತಂಡ ಬರ್ಬರವಾಗಿ ಕೊಲೆಗೈದ (Murder) ಘಟನೆ ಮೈಸೂರು(Mysuru) ಹೊರವಲಯದ ವರುಣ ಗ್ರಾಮದ ಹೋಟೆಲ್‌ ಮುಂಭಾಗ ಕಳೆದ ರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್‌(33) ಎಂದು ಗುರುತಿಸಲಾಗಿದೆ.
  • 20
  • 0
  • 0
ಮೈಸೂರು ಮಹಾರಾಣಿ ಕಾಲೇಜು ಗೋಡೆ ಕುಸಿತ: ಕಾರ್ಮಿಕ ಸಾವು

ಮೈಸೂರು ಮಹಾರಾಣಿ ಕಾಲೇಜು ಗೋಡೆ ಕುಸಿತ: ಕಾರ್ಮಿಕ ಸಾವು

ಮೈಸೂರು ನಗರದ ಮಹಾರಾಣಿ ಕಾಲೇಜಿನಲ್ಲಿ ಶಿಥಿಲ ಕಟ್ಟಡದ ದುರಸ್ತಿ ವೇಳೆ ಗೋಡೆ ಕುಸಿದು, ಮಣ್ಣಿನಡಿ ಸಿಲುಕಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಮೃತ ಯುವಕನಾಗಿದ್ದಾರೆ.  
  • 21
  • 0
  • 0