Back To Top

ಕುಂಭಮೇಳ ವೈರಲ್ ಗರ್ಲ್ ಮೊನಾಲೀಸಾ ದಿನದ ಗಳಿಕೆ 30 ಸಾವಿರಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ
February 24, 2025

ಕುಂಭಮೇಳ ವೈರಲ್ ಗರ್ಲ್ ಮೊನಾಲೀಸಾ ದಿನದ ಗಳಿಕೆ 30 ಸಾವಿರಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ

ಮಧ್ಯ ಪ್ರದೇಶದ ಇಂದೋರ್ನ ಮಹೇಶ್ವರ ಅನ್ನೋ ಪುಟ್ಟ ಗ್ರಾಮದ ಹುಡುಗಿ ಮೊನಾಲಿಸಾ. ಸದ್ಯ, ತನ್ನ ಅಜ್ಜನೊಂದಿಗೆ ಊರಿನಲ್ಲೇ ಇರೋ ಮೊನಾಲಿಸಾಳನ್ನು ಡಿಜಿಟಲ್ ಕ್ರೇಜ್ ಸುಮ್ಮನೇ ಬಿಡುತ್ತಿಲ್ಲ.
  • 19
  • 0
  • 0
ಮಹಾಕುಂಭಮೇಳ ಚೆಲುವೆ ಮೊನಾಲಿಸಾಗೆ ಸಿನಿಮಾ ಆಫರ್
February 24, 2025

ಮಹಾಕುಂಭಮೇಳ ಚೆಲುವೆ ಮೊನಾಲಿಸಾಗೆ ಸಿನಿಮಾ ಆಫರ್

ರಾತ್ರೋ ರಾತ್ರಿ ಭಾರತದಲ್ಲಿ ಫೇಮಸ್ ಆದ ಮಹಾ ಕುಂಭಮೇಳದ ಬೆಡಗಿ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡಿದವು. ಬಟ್ಟಲು ಕಣ್ಣುಗಳಿಗೆ ಫಿದಾ ಆಗದವರೇ ಇಲ್ಲ.
  • 19
  • 0
  • 0
ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ ಗಾಜುಗಣ್ಣಿನ ಹುಡುಗಿ ಮೊನಾಲೀಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ.
February 19, 2025

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ ಗಾಜುಗಣ್ಣಿನ ಹುಡುಗಿ ಮೊನಾಲೀಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ.

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ ಗಾಜುಗಣ್ಣಿನ ಹುಡುಗಿ ಮೊನಾಲೀಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಬಾಲಿವುಡ್ ಸಿನಿಮಾ ಬಳಿಕ ಇದೀಗ ಮತ್ತೊಂದು ದೊಡ್ಡ ಆಫರ್ ಬಂದಿದೆ.
  • 21
  • 0
  • 0
ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ
February 12, 2025

ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಮಹಾ ಕುಂಭ ಸ್ನಾನ ಮಾಡಿದರು. ಅಂಬಾನಿ ಕುಟುಂಬದ ತಲೆಮಾರುಗಳು ಕುಂಭ ಮೇಳದಲ್ಲಿ ಭಾಗವಹಿಸಿದರು. ಮುಕೇಶ್ ಅಂಬಾನಿ ಮೊಮ್ಮಕ್ಕಳಾದ ಪೃಥ್ವಿ ಮತ್ತು ವೇದಾ, ತಾಯಿ ಕೋಕಿಲಾ ಬೆನ್, ಮಗ-ಸೊಸೆ ಆಕಾಶ್ ಮತ್ತು ಶ್ಲೋಕಾ ಹಾಗೂ ಅನಂತ್ ಮತ್ತು ರಾಧಿಕಾ ಕೂಡ ಭಾಗವಹಿಸಿದ್ದರು.
  • 12
  • 0
  • 0
ಮಹಾಕುಂಭ ಮೇಳ 2025:ಮಾಘಿ ಪೂರ್ಣಿಮಾಕ್ಕೆ ಪ್ರಯಾಗ್‍ರಾಜ್‍ದಲ್ಲಿ ಹೊಸ ಸಂಚಾರ ನಿಯಮ ಜಾರಿ
February 12, 2025

ಮಹಾಕುಂಭ ಮೇಳ 2025:ಮಾಘಿ ಪೂರ್ಣಿಮಾಕ್ಕೆ ಪ್ರಯಾಗ್‍ರಾಜ್‍ದಲ್ಲಿ ಹೊಸ ಸಂಚಾರ ನಿಯಮ ಜಾರಿ

ಮಹಾಕುಂಭದಲ್ಲಿ ಮುಂಬರುವ ವಿಶೇಷ ದಿನವಾದ ಮಾಘಿ ಪೂರ್ಣಿಮಾ ಸಂದರ್ಭದಲ್ಲಿ ಕೋಟ್ಯಾಂತರ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಯಾವುದೇ ಅವಘಡಗಳು ಸಂಭವಿಸುವುದನ್ನು ತಡೆಯಲು ಮುಂಚಿತವಾಗಿ ಪ್ರಯಾಗ್‍ರಾಜ್ ಅಧಿಕಾರಿಗಳು ಹೊಸ ನಿರ್ಬಂಧಗಳನ್ನು ಹೊರಡಿಸಿದ್ದಾರೆ.
  • 25
  • 0
  • 0
ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ‘ಹಿಂದೂ ಏಕತಾ ಪಾದಯಾತ್ರೆ’
January 26, 2025

ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ‘ಹಿಂದೂ ಏಕತಾ ಪಾದಯಾತ್ರೆ’

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯಾಗಿ ಜ.22, 2025ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕುಂಭಮೇಳದಲ್ಲಿ 'ಹಿಂದೂ ಏಕತಾ ಪಾದಯಾತ್ರೆ ನಡೆಯಿತು.
  • 24
  • 0
  • 0
ಕುಂಭಮೇಳದಿಂದ ʻಐಐಟಿಯನ್ ಬಾಬಾ’ ಕಿಕ್‌ ಔಟ್‌
January 20, 2025

ಕುಂಭಮೇಳದಿಂದ ʻಐಐಟಿಯನ್ ಬಾಬಾ’ ಕಿಕ್‌ ಔಟ್‌

ʻಐಐಟಿಯನ್ ಬಾಬಾ' ಎಂದೇ ಜನಪ್ರಿಯರಾಗಿದ್ದ ಅವರನ್ನು ತಮ್ಮ ಗುರು ಮಹಾಂತ ಸೋಮೇಶ್ವರ ಪುರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಜುನಾಖಾಡ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
  • 19
  • 0
  • 0