Back To Top

ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ
February 12, 2025

ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಮಹಾ ಕುಂಭ ಸ್ನಾನ ಮಾಡಿದರು. ಅಂಬಾನಿ ಕುಟುಂಬದ ತಲೆಮಾರುಗಳು ಕುಂಭ ಮೇಳದಲ್ಲಿ ಭಾಗವಹಿಸಿದರು. ಮುಕೇಶ್ ಅಂಬಾನಿ ಮೊಮ್ಮಕ್ಕಳಾದ ಪೃಥ್ವಿ ಮತ್ತು ವೇದಾ, ತಾಯಿ ಕೋಕಿಲಾ ಬೆನ್, ಮಗ-ಸೊಸೆ ಆಕಾಶ್ ಮತ್ತು ಶ್ಲೋಕಾ ಹಾಗೂ ಅನಂತ್ ಮತ್ತು ರಾಧಿಕಾ ಕೂಡ ಭಾಗವಹಿಸಿದ್ದರು.
  • 12
  • 0
  • 0
ಪ್ರಯಾಗ್‌ರಾಜ್‌ ಮಹಾ ಕುಂಭಮೇಳ 42 ಕೋಟಿ ಜನರಿಂದ ಪುಣ್ಯ ಸ್ನಾನ:ಮಹಾಶಿವರಾತ್ರಿಯಂದು ಅತ್ಯಧಿಕ ಜನ ಸ್ನಾನ ಮಾಡುವ ನಿರೀಕ್ಷೆ
February 10, 2025

ಪ್ರಯಾಗ್‌ರಾಜ್‌ ಮಹಾ ಕುಂಭಮೇಳ 42 ಕೋಟಿ ಜನರಿಂದ ಪುಣ್ಯ ಸ್ನಾನ:ಮಹಾಶಿವರಾತ್ರಿಯಂದು ಅತ್ಯಧಿಕ ಜನ ಸ್ನಾನ ಮಾಡುವ

ಪ್ರಯಾಗ್‌ರಾಜ್‌ ಮಹಾ ಕುಂಭಮೇಳ 42 ಕೋಟಿ ಜನರಿಂದ ಪುಣ್ಯ ಸ್ನಾನ ಮಾಡಿದ್ದಾರೆ. ಈ ಸಂಖ್ಯೆಯು ಅಮೆರಿಕಾ, ಕೆನಡಾ ಜನಸಂಖ್ಯೆಗಿಂತ ಹೆಚ್ಚು ಎನ್ನಲಾಗಿದೆ. ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಪುಣ್ಯಸ್ನಾನಕ್ಕೆಂದು ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದೆ.
  • 17
  • 0
  • 0