Back To Top

ಲವ್ ಬ್ರೇಕಪ್ , ಯುವಕನಿಗೆ ಮಾರಣಾಂತಿಕ ಹಲ್ಲೆ: 17ರ ಹುಡುಗಿ ಸೇರಿದಂತೆ 11 ಆರೋಪಿಗಳು ವಶಕ್ಕೆ: love breakup case
July 8, 2025

ಲವ್ ಬ್ರೇಕಪ್ , ಯುವಕನಿಗೆ ಮಾರಣಾಂತಿಕ ಹಲ್ಲೆ: 17ರ ಹುಡುಗಿ ಸೇರಿದಂತೆ 11 ಆರೋಪಿಗಳು ವಶಕ್ಕೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಯುವಕನ ಮೇಲೆ ತೀವ್ರ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಸೂತ್ರಧಾರಿ 17 ವರ್ಷದ ಹುಡುಗಿ ಎಂದು ತಿಳಿದುಬಂದಿದೆ.
  • 153
  • 0
  • 0