July 11, 2025
ಪ್ರೀತಿಯಲ್ಲಿ ಬೀಳಬೇಡಿ ಏಳಿ !! – Kannada Article by Vasanth Giliyar
ಯಾವ ವೇದಾಂತಿ ಅದೇನು ಹೇಳಿದ್ರೂ ಒಂದು ಪುಟ್ಟ ಆಕರ್ಷಣೆ ಅಂತರಾಳದಲ್ಲೆಲ್ಲೋ ಮೊಳೆಯದೆ ಪ್ರೀತಿಯ ಮೊಳಕೆ ಆಗೋದು ಕಷ್ಟ ಕಷ್ಟ. ಇನ್ನೂ ಕೆಲವೊಮ್ಮೆ ಅನುಕಂಪಕ್ಕೋ, ಆದರ್ಶಕ್ಕೋ ಪ್ರೀತಿ ಹುಟ್ಟುತ್ತದೆ ನಿಜ ಹುಟ್ಟಿದ ಪ್ರೀತಿಯನ್ನ ಕೊನೆತನಕವೂ ಉಳಿಸಿಕೊಂಡು ಹೋಗುವುದಿದೆಯಲ್ಲ? Kannada Article by Vasanth Giliyar ಪ್ರೀತಿ ಶುರುವಾಗುವ ಕಾಲದಲ್ಲಿ ಆಕೆಯ ಒಂದು ಮೆಸೇಜಿಗೆ ಅಥವ ಅವನ ಒಂದು
- 39
- 0
- 0