Back To Top

ಜಪಾನ್ ಗೆ ಪ್ರಯಾಣ ಬೆಳೆಸಲಿವೆ ಮೂರು ಆನೆಗಳು: ಬನ್ನೇರುಘಟ್ಟದಲ್ಲಿ ಇಂದು ಬೀಳ್ಕೊಡುಗೆ:

ಜಪಾನ್ ಗೆ ಪ್ರಯಾಣ ಬೆಳೆಸಲಿವೆ ಮೂರು ಆನೆಗಳು: ಬನ್ನೇರುಘಟ್ಟದಲ್ಲಿ ಇಂದು ಬೀಳ್ಕೊಡುಗೆ:

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ (Bannerghatta Biological park) ನಲ್ಲಿರುವ ನಾಲ್ಕು ಆನೆಗಳು (Elephants) ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ(KIAL) ಜಪಾನ್‌ಗೆ(JAPAN) ಪ್ರಯಾಣ ಮಾಡಲಿವೆ.
  • 31
  • 0
  • 0
ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್: 6 ಗಂಟೆ ಮೇಲೆ ಇನ್ನು ಬಿರಿಯಾನಿ ಸಿಗತ್ತೆ: hosakote biriyani
July 24, 2025

ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್: 6 ಗಂಟೆ ಮೇಲೆ ಇನ್ನು ಬಿರಿಯಾನಿ ಸಿಗತ್ತೆ:

ಸೂರ್ಯ ಹುಟ್ಟುವ ಮುನ್ನ ಮಟನ್‌, ಚಿಕನ್‌ ಬಿರಿಯಾನಿ ಬಾರಿಸಿ ಗುಡ್‌ ಮಾರ್ನಿಂಗ್‌ ಹೇಳುತ್ತಿದ್ದವರಿಗೆ ಶಾಕಿಂಗ್‌ ವಿಚಾರವೊಂದು ಹೊರಬಿದ್ದಿದೆ. ಅದೇನು ಅಂದ್ರೆ ಇನ್ಮುಂದೆ ನಿಮ್ಮ ನೆಚ್ಚಿನ 4 am ಬಿರಿಯಾನಿ ಸಿಗಲ್ಲ. hosakote biriyani
  • 32
  • 0
  • 0
ಆಸ್ಪತ್ರೆ ಒಳಗೆ ನಾಯಿಗಳ ಕಾಟ: ರಕ್ತದ ಚೀಲ ಹಿಡಿದು ಓಡಾಡುವ ನಾಯಿಗಳ ಕಂಡು ಬೆಚ್ಚಿದ ರೋಗಿಗಳು
July 22, 2025

ಆಸ್ಪತ್ರೆ ಒಳಗೆ ನಾಯಿಗಳ ಕಾಟ: ರಕ್ತದ ಚೀಲ ಹಿಡಿದು ಓಡಾಡುವ ನಾಯಿಗಳ ಕಂಡು ಬೆಚ್ಚಿದ ರೋಗಿಗಳು

ನಾಯಿಗಳು ಔಷಧಿ ಬಾಟಲಿಗಳೊಂದಿಗೆ, ಪಾಲಿಥಿನ್ ಮತ್ತು ಖಾಲಿ ಇಂಜೆಕ್ಷನ್ ಸಿರಿಂಜ್‌ಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ವಾರ್ಡ್‌ಗಳ ಸುತ್ತಲೂ ಓಡುತ್ತಿದ್ದರೂ ಕ್ಯಾರ್ ಮಾಡ್ತಾ ಇಲ್ಲ ಅನ್ನುವುದು ಚರ್ಚೆಗೆ ಕಾರಣವಾಗಿದೆ.
  • 31
  • 0
  • 0
ಮಾದಕವಾಗಿ ಕಾಣಲು ತುಟಿ ಉಬ್ಬಿಸಿದ ಉರ್ಫಿ !!!! ಆದ್ರೆ ನಡೆದಿದ್ದೇ ಬೇರೆ: Urfi javed
July 22, 2025

ಮಾದಕವಾಗಿ ಕಾಣಲು ತುಟಿ ಉಬ್ಬಿಸಿದ ಉರ್ಫಿ !!!! ಆದ್ರೆ ನಡೆದಿದ್ದೇ ಬೇರೆ: Urfi javed

ಹಿಂದಿನ ಫಿಲ್ಲರ್‌ಗಳು ಸರಿಯಿರಲಿಲ್ಲ, ಆದ್ದರಿಂದ ತೆಗೆಸಿದೆ. ಮೂರು ವಾರಗಳ ನಂತರ ನೈಸರ್ಗಿಕ ಫಿಲ್ಲರ್ ಹಾಕಿಸಿಕೊಳ್ಳುವೆ ಎಂದು ಉರ್ಫಿ ಹೇಳಿದ್ದಾರೆ.
  • 20
  • 0
  • 0
ವಿದ್ಯುತ್ ಶಾಕ್ ಕೊಟ್ಟು ಮಾವನನ್ನು ಕೊಲೆ ಮಾಡಿದಲ್ಲದೆ ಗಾಯ ಮಾಸಲು ಅರಿಶಿಣ ಹಚ್ಚಿದ ಕಿಲಾಡಿ ಸೊಸೆ: current shock
July 21, 2025

ವಿದ್ಯುತ್ ಶಾಕ್ ಕೊಟ್ಟು ಮಾವನನ್ನು ಕೊಲೆ ಮಾಡಿದಲ್ಲದೆ ಗಾಯ ಮಾಸಲು ಅರಿಶಿಣ ಹಚ್ಚಿದ ಕಿಲಾಡಿ ಸೊಸೆ:

ನಿದ್ದೆ ಮತ್ತು ಕುಡಿದ ಅಮಲಿನಲ್ಲಿದ್ದ ಮಾವನ ದೇಹದಲ್ಲಿ ಸುಟ್ಟ ಗಾಯಗಳಾಗಿತ್ತು. current shock ಸುಟ್ಟ ಗಾಯಗಳನ್ನು ಮರೆ ಮಾಚಲು ಮಹಿಳೆ ಅರಿಶಿನ ಮತ್ತು ರೋಸ್ ವಾಟರ್ ಹಚ್ಚಿ ಅವುಗಳನ್ನು ಸಹಜವಾಗಿ ಕಾಣುವಂತೆ ಮಾಡಿದ್ದಾಳೆ.
  • 24
  • 0
  • 0
“ಪ್ರತಿಭಾನ್ವಿತ ಕಲಾವಿದ”: Guruprasad

“ಪ್ರತಿಭಾನ್ವಿತ ಕಲಾವಿದ”: Guruprasad

ವೃತ್ತಿಯಲ್ಲಿ ಇವರು ಕುಂದಾಪುರ ಎಕ್ಸಲೆಂಟ್ exalent ಕಾಲೇಜಿನಲ್ಲಿ ಕನ್ನಡ  ಪ್ರಾಧ್ಯಾಪಕರು, ಪ್ರವೃತ್ತಿಯಲ್ಲಿ ಯಕ್ಷಗಾನ yakshagana ಕಲಾವಿದರಾಗಿ ಮಿಂಚುತ್ತಿರುವ ಕಲಾವಿದ ಗುರುಪ್ರಸಾದ್.
  • 22
  • 0
  • 0
ಕಿಪ್ಪಿ ಕೀರ್ತಿ ಲವರ್ ಗೆ ಪೋಲಿಸ್ ವಾರ್ನ್, ಚಾಕು , ಚೂರಿ ತೋರ್ಸೋ ಹಾಂಗಿಲ್ಲ: kippi kirthi lover boy muttu
July 19, 2025

ಕಿಪ್ಪಿ ಕೀರ್ತಿ ಲವರ್ ಗೆ ಪೋಲಿಸ್ ವಾರ್ನ್, ಚಾಕು , ಚೂರಿ ತೋರ್ಸೋ ಹಾಂಗಿಲ್ಲ: kippi

ಲವರ್ ಬಾಯ್ ಮುತ್ತುಗೆ ತುಮಕೂರಿನ ಕ್ಯಾತ್ಸಂದ್ರ‌ ಪೊಲೀಸರು ವಾರ್ನ್ ಕೊಟ್ಟಿದ್ದಾರೆ. ಇನ್ಸ್ಟಾದ ರೀಲ್ಸ್ ನಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾಗೆ black cobra ಡ್ರಿಲ್ ನಡೆದಿದೆ.
  • 37
  • 0
  • 0