Back To Top

ಶಿವರಾತ್ರಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ
February 24, 2025

ಶಿವರಾತ್ರಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ

ಇನ್ನೇನು ಹಿಂದೂಗಳ ಮಹಾಹಬ್ಬ. ಶಿವರಾತ್ರಿ ಹಬ್ಬದ ಸಂಭ್ರಮ. ಈ ವಿಶೇಷ ಹಬ್ಬದ ಸಲುವಾಗಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಭರ್ಜರಿ ಕೊಡುಗೆ ನೀಡಿದೆ. ಅದೇನೆಂದರೆ ₹899 ಮತ್ತು ₹3,599 ಗಳ ಟ್ರೂ 5G ಪ್ರಿಪೇಯ್ಡ್ ಯೋಜನೆಗಳಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.
  • 17
  • 0
  • 0
ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟ ವಿದ್ಯಾ ಗಣೇಶ
February 24, 2025

ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟ ವಿದ್ಯಾ ಗಣೇಶ

ಬಾಗಲಕೋಟೆ ಜಮಖಂಡಿ ಹೈದನ ಸಿನಿಮಾ ವಿದ್ಯಾ ಗಣೇಶದಲ್ಲಿ ಭಾಷಾ ಸೊಗಡು ಉತ್ತರ ಕರ್ನಾಟಕದ್ದು. ಅವರಾಡೋ ಮಾತ ಕೇಳೋದಕ್ಕೆ ಬಾಳ ಚಲೋ ಐತಿ ಅಂತ ಸಿನಿಮಾ ಟ್ರೇಲರ್ ನೋಡಿದಾಗ ಎಲ್ಲಾ ಸಿನಿಮಾದಂತೆ ಇದೊಂದು ಮಾಮೂಲಿ ಲವ್ ಸ್ಟೋರಿ ಅನ್ನಿಸಿತು.
  • 19
  • 0
  • 0
ಶುಕ್ರವಾರದ ಹೊಸ ಸಿನಿಮಾಗಳು: ಸಿನಿಪ್ರಿಯರಿಗೆ ಸಾಲು ಸಿನಿಮಾಗಳ ರಸದೌತಣ
February 24, 2025

ಶುಕ್ರವಾರದ ಹೊಸ ಸಿನಿಮಾಗಳು: ಸಿನಿಪ್ರಿಯರಿಗೆ ಸಾಲು ಸಿನಿಮಾಗಳ ರಸದೌತಣ

ಹೊಸ ಸಿನಿಮಾ ಬಿಡುಗಡೆಗೆ ಪ್ರತಿ ಶುಕ್ರವಾರ ಹೇಳಿ ಮಾಡಿಸಿದ ದಿನ. ಅಂತೆಯೇ ಈ ಶುಕ್ರವಾರವೂ ಸಹ ಹಲವು ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆ ಕಂಡಿದೆ. ಸಿನಿ ಪ್ರೀಯರು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ
  • 15
  • 0
  • 0
ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್ ಹಂಚಿಕೊಂಡ ಕಂಟೆಸ್ಟೆಂಟ್
February 24, 2025

ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್ ಹಂಚಿಕೊಂಡ ಕಂಟೆಸ್ಟೆಂಟ್

ಕಂಟೆಸ್ಟಂಟ್‌ ಧನರಾಜ್ ಆಚಾರ್ ಮನೆಗೆ ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್, ದಿಢೀರ್‌ ಭೇಟಿ ಕೊಟ್ಟು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಮಂಗಳೂರಿಗೆ ತೆರಳಿದ್ದ ತ್ರಿವಿಕ್ರಮ್‌ ಅವರು ಪುತ್ತೂರಿನಲ್ಲಿರುವ ಧನರಾಜ್ ಮನೆಗೆ ಭೇಟಿ ಕೊಟ್ಟು ಸಮಯ ಕಳೆದುದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಹರಿಬಿಟ್ಟಿದ್ದಾರೆ.
  • 18
  • 0
  • 0
ಬೆಂಗಳೂರಿನ ಕಿಲಾಡಿ ಜೋಡಿಗಳಿಂದ ಮಹಾ ಮೋಸ:ಬರೋಬ್ಬರಿ 53 ಜನರಿಗೆ ಕೋಟಿ, ಕೋಟಿ ಪಂಗನಾಮ

ಬೆಂಗಳೂರಿನ ಕಿಲಾಡಿ ಜೋಡಿಗಳಿಂದ ಮಹಾ ಮೋಸ:ಬರೋಬ್ಬರಿ 53 ಜನರಿಗೆ ಕೋಟಿ, ಕೋಟಿ ಪಂಗನಾಮ

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ ಜನ ಹಣ ಕಳೆದುಕೊಳ್ಳುವ ಅಪರಾಧಗಳಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನುವುದು ವಿಷಾದನೀಯ. ಕುದುರೆ ರೈಡಿಂಗ್ ಜಾಕಿಗಳನ್ನೇ ಟಾರ್ಗೆಟ್ ಮಾಡಿ ಪಂಗನಾಮ ಹಾಕುತ್ತಿದ್ದ ಕಿಲಾಡಿ ಜೋಡಿ ಬೆಂಗಳೂರು ಪೊಲೀಸರ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದು ಸೌತ್ ಈಸ್ಟ್ ಸೈಬರ್ ಕ್ರೈಂ ಪೊಲೀಸರು ಮೋಸದ ಜಾಲದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
  • 101
  • 0
  • 0
ಕ್ಯಾಶ್ ಆಂಡ್ ಡೆಲಿವರಿಯಲ್ಲಿ ಮನೆಗೆ ಬಂದು ಬಿತ್ತು 100 ಪಿಜ್ಜಾ!!!!? ಹಣ ಕೊಟ್ಟು ಕೊಟ್ಟು ಸುಸ್ತಾದ ಹುಡುಗ, ಯಾವ ತರದ ಲವ್ ರಿವೇಂಜ್ ಗುರು ಇದು
February 24, 2025

ಕ್ಯಾಶ್ ಆಂಡ್ ಡೆಲಿವರಿಯಲ್ಲಿ ಮನೆಗೆ ಬಂದು ಬಿತ್ತು 100 ಪಿಜ್ಜಾ!!!!? ಹಣ ಕೊಟ್ಟು ಕೊಟ್ಟು ಸುಸ್ತಾದ

ಅವನನ್ನ, ಅವಳನ್ನ ಸುಮ್ಮನೇ ಬಿಡಬಾರದು ಎಂಬ ಜಿದ್ದಿಗೆ ಬೀಳುತ್ತಾರೆ. ಒಮ್ಮೆ ಈ ಜಿದ್ದು ದೊಡ್ಡ ಮಟ್ಟಕ್ಕೆ ಹೋದರೆ ಅನೇಕ ಅಪಾಯಗಳು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಆದ್ರೆ ಅಸಲಿಗೆ ರಿವೇಂಜ್ ಎನ್ನುವುದು ಆ ರೀತಿ ಇರಲೇಬಾರದು. ಆದರೆ ಇದರ ನಡುವೆ ಸಿಹಿಯಾದ ಒಂದು ಸೇಡನ್ನು ತೀರಿಸಿಕೊಂಡಿದ್ದಾಳೆ ಒಬ್ಬ ಯುವತಿ.
  • 15
  • 0
  • 0
ಬೆಂಗಳೂರು- ಚೆನ್ನೈ ಕಾರಿಡಾರ್ ಸಂಚಾರಕ್ಕೆ ಮುಕ್ತ:
February 24, 2025

ಬೆಂಗಳೂರು- ಚೆನ್ನೈ ಕಾರಿಡಾರ್ ಸಂಚಾರಕ್ಕೆ ಮುಕ್ತ:

ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತದೆ. ಕಾರಿಡಾರ್ ಮೂಲಕ ಸಂಚರಿಸಲು ಇನ್ನೂ ಕನಿಷ್ಠ ಎರಡು ವರ್ಷ ಬೇಕಿದ್ದರೂ, ಸದ್ಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಮತ್ತು ಕೃಷ್ಣಪುರ ಬಳಿ ಸ್ಥಾಪಿಸಲಾಗಿರುವ ಟೋಲ್ ಮುಖಾಂತರ ಹೊಸಕೋಟೆ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸಿರು ನಿಶಾನೆ ನೀಡಿದೆ. ಉಚಿತ ಪ್ರಯಾಣಕ್ಕೆ ಕೂಡ ತಾತ್ಕಾಲಿಕಅವಕಾಶ
  • 17
  • 0
  • 0
ಮಹಾಕುಂಭಮೇಳ ಚೆಲುವೆ ಮೊನಾಲಿಸಾಗೆ ಸಿನಿಮಾ ಆಫರ್
February 24, 2025

ಮಹಾಕುಂಭಮೇಳ ಚೆಲುವೆ ಮೊನಾಲಿಸಾಗೆ ಸಿನಿಮಾ ಆಫರ್

ರಾತ್ರೋ ರಾತ್ರಿ ಭಾರತದಲ್ಲಿ ಫೇಮಸ್ ಆದ ಮಹಾ ಕುಂಭಮೇಳದ ಬೆಡಗಿ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡಿದವು. ಬಟ್ಟಲು ಕಣ್ಣುಗಳಿಗೆ ಫಿದಾ ಆಗದವರೇ ಇಲ್ಲ.
  • 19
  • 0
  • 0
ರಸ್ತೆ ಬದಿ ಕಾರು ಪಾರ್ಕ್ ಮಾಡಿ ಉಸಿರು ನಿಲ್ಲಿಸಿದ ಟೆಕ್ಕಿ!!!!
February 24, 2025

ರಸ್ತೆ ಬದಿ ಕಾರು ಪಾರ್ಕ್ ಮಾಡಿ ಉಸಿರು ನಿಲ್ಲಿಸಿದ ಟೆಕ್ಕಿ!!!!

ಬದುಕು ಮೂರು ದಿನದ ಬಾಳು ದಿನ ದಿನ ಖುಷಿಯಿಂದ ಬದುಕಿ ಅನ್ನೋದು ಇದಕ್ಕೆ ಅನ್ನಿಸುತ್ತದೆ. ರಸ್ತೆ ಬದಿ ಕಾರು ಪಾರ್ಕ್ ಮಾಡಿದ್ದಾತ ಇಡೀ ದಿನವಾದರೂ ಇಳಿಯಲೇ ಇಲ್ಲ. ಹತ್ತಿರ ಹೋಗಿ ನೋಡಿದವರಿಗೆ ಆಘಾತ ಕಾದಿತ್ತು.
  • 119
  • 0
  • 0