Back To Top

ನೀವು ವೆರಿಕೋಸ್ ವೇನ್ಸ್ ನ ಅಸ್ವಸ್ಥತೆಯನ್ನು ನಿವಾರಿಸಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ, ಎಲೆಕೋಸು ಎಲೆಗಳು ನೀವು ಹುಡುಕುತ್ತಿದ್ದ ಪರಿಹಾರವಾಗಿರಬಹುದು.
March 3, 2025

ನೀವು ವೆರಿಕೋಸ್ ವೇನ್ಸ್ ನ ಅಸ್ವಸ್ಥತೆಯನ್ನು ನಿವಾರಿಸಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ, ಎಲೆಕೋಸು

ಉರಿಯೂತ ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಎಲೆಕೋಸು ಎಲೆಗಳನ್ನು ಸಾಂಪ್ರದಾಯಿಕವಾಗಿ ಉಬ್ಬಿರುವ ರಕ್ತನಾಳಗಳಿಗೆ ಸಂಬಂಧಿಸಿದ ಊತ ಮತ್ತು ನೋವಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಈ ಸರಳ ವಿಧಾನವನ್ನು ಬಳಸಿಕೊಂಡು ನೀವು ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು ಮತ್ತು ಉಬ್ಬಿರುವ ರಕ್ತನಾಳಗಳ ನೋಟವನ್ನು ಸುಧಾರಿಸಬಹುದು ಎಂಬುದು ಇಲ್ಲಿದೆ.
  • 17
  • 0
  • 0
ದಾಂಪತ್ಯ ಜೀವನ ಮುರಿದುಕೊಂಡ ಚಾಹಲ್- ಧನಶ್ರೀ ವರ್ಮಾ
March 2, 2025

ದಾಂಪತ್ಯ ಜೀವನ ಮುರಿದುಕೊಂಡ ಚಾಹಲ್- ಧನಶ್ರೀ ವರ್ಮಾ

ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಂದ ಬೇರ್ಪಟ್ಟಿದ್ದಾರೆ. ವರದಿಗಳ ಪ್ರಕಾರ, ಇಬ್ಬರೂ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ.
  • 20
  • 0
  • 0
ಕಚೇರಿಯಲ್ಲೇ ಬೆಡ್ ರೂಂ ಮಾಡಿದ ಕಾರವಾರದ ಪ್ರವಾಸೋದ್ಯಮ ಅಧಿಕಾರಿ ಅಮಾನತು
February 28, 2025

ಕಚೇರಿಯಲ್ಲೇ ಬೆಡ್ ರೂಂ ಮಾಡಿದ ಕಾರವಾರದ ಪ್ರವಾಸೋದ್ಯಮ ಅಧಿಕಾರಿ ಅಮಾನತು

ಸರ್ಕಾರಿ ಕಚೇರಿಯಲ್ಲೇ ಬೆಡ್ ರೂಮ್ ಮಾಡಿಕೊಂಡ ಘಟನೆ ಕಾರವಾರದ ಪ್ರವಾಸೋದ್ಯಮ ಅಧಿಕಾರಿ ಕಚೇರಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಜಯಂತ್ ಅವರನ್ನು ಅಮಾನತು ಮಾಡಲಾಗಿದೆ
  • 16
  • 0
  • 0
ಅರ್ಜಿ ಸಲ್ಲಿಸಿದವರಿಗೆ ಮಾರ್ಚ್ 22 ರಿಂದ ಕೆಇಎ ಪರೀಕ್ಷೆ
February 28, 2025

ಅರ್ಜಿ ಸಲ್ಲಿಸಿದವರಿಗೆ ಮಾರ್ಚ್ 22 ರಿಂದ ಕೆಇಎ ಪರೀಕ್ಷೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪರ್ಧಾತ್ಮಕ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಈ ಹಿಂದೆ ಆಹ್ವಾನ ಮಾಡಲಾಗಿತ್ತು. ಇದೀಗ ಈ ಹುದ್ದೆಗಳಿಗೆ ಸಂಬಂಧಿಸಿದಂತೆ
  • 19
  • 0
  • 0
ಎಳನೀರಿನಿಂದ ವೈನ್‌ ತಯಾರಿ ಸಾಧಕ ಸೆಬಾಸ್ಟಿಯನ್‌ ಆಗಸ್ಟಿನ್‌!!!ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ
February 28, 2025

ಎಳನೀರಿನಿಂದ ವೈನ್‌ ತಯಾರಿ ಸಾಧಕ ಸೆಬಾಸ್ಟಿಯನ್‌ ಆಗಸ್ಟಿನ್‌!!!ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ

ಭೀಮನಡಿಯ 82ರ ಹರೆಯದ ಸೆಬಾಸ್ಟಿಯನ್‌ ಪಿ.ಆಗಸ್ಟಿನ್‌ ಎಳನೀರಿನಿಂದ ವೈನ್‌ ತಯಾರಿಸಿದ್ದಾರೆ. ಚೀನಾದಲ್ಲಿ ತೆಂಗಿನ ಕಾಯಿ ನೀರಿನಿಂದ ವೈನ್‌ ತಯಾರಿಸಲಾಗುತ್ತಿದ್ದರೂ ಭಾರತದಲ್ಲಿ ಮೊದಲ ಬಾರಿ ಎಳನೀರಿನಿಂದ ವೈನ್‌ ತಯಾರಿಸಿದ ಖ್ಯಾತಿ ಸೆಬಾಸ್ಟಿಯನ್‌ಗೆ ಸಲ್ಲುತ್ತದೆ.
  • 16
  • 0
  • 0
ಹೆರಿಗೆ ಬಳಿಕ ಕಾಟನ್ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯರು !!
February 26, 2025

ಹೆರಿಗೆ ಬಳಿಕ ಕಾಟನ್ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯರು !!

ವೈದ್ಯರ ಅಚಾತುರ್ಯಗಳು ಒಂದು ಜೀವವನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ. ಅಂತಹ ಆಘಾತಕಾರಿ ಘಟನೆ ನಡೆದಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ರೋಗಿಯ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸಾ ಬಟ್ಟೆಯನ್ನು ಬಿಟ್ಟುಬಿಟ್ಟ ಘಟನೆ ನಡೆದಿದೆ.
  • 21
  • 0
  • 0
ಗೆಳತಿ ಸೇರಿ 5 ಜನರನ್ನು ಸಾಯಿಸಿ ಪೊಲೀಸರಿಗೆ ಶರಣಾದ ಕೇರಳದ ಸೈಕೋ ಪ್ರೇಮಿ

ಗೆಳತಿ ಸೇರಿ 5 ಜನರನ್ನು ಸಾಯಿಸಿ ಪೊಲೀಸರಿಗೆ ಶರಣಾದ ಕೇರಳದ ಸೈಕೋ ಪ್ರೇಮಿ

ಕೇರಳದ ಪೆರುಮಳ್ ನಲ್ಲಿ ಯುವಕನೊಬ್ಬ ತನ್ನ ಕುಟುಂಬದ ಐವರನ್ನು ಕೊಲೆ ಮಾಡಿದ್ದಾನೆ. ಆರ್ಥಿಕ ಸಂಕಷ್ಟ ಮತ್ತು ವೈಯಕ್ತಿಕ ಘರ್ಷಣೆಗಳು ಈ ಕೃತ್ಯಕ್ಕೆ ಕಾರಣವೆಂದು ಶಂಕಿಸಲಾಗಿದೆ. ಆರೋಪಿ ಅಫಾನ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಕೇರಳದ ತಿರುವನಂತಪುರದಲ್ಲಿ ನಡೆದ ಹತ್ಯಾಕಾಂಡದ ಭಯಾನಕ ಸತ್ಯಗಳು ಒಂದೊಂದಾಗಿ ಬಯಲಾಗುತ್ತಿವೆ.
  • 102
  • 0
  • 0
ಪರೀಕ್ಷೆಯಲ್ಲಿ ಕೆಪಿಎಸ್ಸಿ ಕನ್ನಡದ ಕಗ್ಗೊಲೆ: ಸಿಡಿದೆದ್ದ ಕರವೇ ನಾರಾಯಣಗೌಡ: ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ
February 24, 2025

ಪರೀಕ್ಷೆಯಲ್ಲಿ ಕೆಪಿಎಸ್ಸಿ ಕನ್ನಡದ ಕಗ್ಗೊಲೆ: ಸಿಡಿದೆದ್ದ ಕರವೇ ನಾರಾಯಣಗೌಡ: ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ವಿರುದ್ಧ ಕರವೇ ಸಿಡಿದೆದ್ದಿದ್ದು, ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಆಗಮಿಸಲಿದ್ದಾರೆ.
  • 22
  • 0
  • 0
ಕುಂಭಮೇಳ ವೈರಲ್ ಗರ್ಲ್ ಮೊನಾಲೀಸಾ ದಿನದ ಗಳಿಕೆ 30 ಸಾವಿರಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ
February 24, 2025

ಕುಂಭಮೇಳ ವೈರಲ್ ಗರ್ಲ್ ಮೊನಾಲೀಸಾ ದಿನದ ಗಳಿಕೆ 30 ಸಾವಿರಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ

ಮಧ್ಯ ಪ್ರದೇಶದ ಇಂದೋರ್ನ ಮಹೇಶ್ವರ ಅನ್ನೋ ಪುಟ್ಟ ಗ್ರಾಮದ ಹುಡುಗಿ ಮೊನಾಲಿಸಾ. ಸದ್ಯ, ತನ್ನ ಅಜ್ಜನೊಂದಿಗೆ ಊರಿನಲ್ಲೇ ಇರೋ ಮೊನಾಲಿಸಾಳನ್ನು ಡಿಜಿಟಲ್ ಕ್ರೇಜ್ ಸುಮ್ಮನೇ ಬಿಡುತ್ತಿಲ್ಲ.
  • 19
  • 0
  • 0