Back To Top

ಬೆಂಕಿಗೆ ಆಹುತಿಯಾದ ಚಿರತೆ : ಕಾನೂನು ಕ್ರಮಕ್ಕೆ ಅರಣ್ಯ ಸಚಿವ ಸೂಚನೆ
March 5, 2025

ಬೆಂಕಿಗೆ ಆಹುತಿಯಾದ ಚಿರತೆ : ಕಾನೂನು ಕ್ರಮಕ್ಕೆ ಅರಣ್ಯ ಸಚಿವ ಸೂಚನೆ

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಮದ್ಲೇಹಳ್ಳಿ ಗ್ರಾಮದಲ್ಲಿ ಮಂಗಳವಾರ ಅರಣ್ಯ ಇಲಾಖೆಯ ನಿರ್ಲಕ್ಷö್ಯದಿಂದ 4 ವರ್ಷದ ಚಿರತೆಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯನ್ನು ಅರಣ್ಯ, ಜೀವಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಗಂಭೀರವಾಗಿ ಪರಿಗಣಿಸಿದ್ದಾರೆ.
  • 26
  • 0
  • 0
ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ- ಸಲ್ಮಾನ್‌ ಖಾನ್ ನಟನೆಯ ಸಿಕಂದರ್‌‌ ಚಿತ್ರದ ಟೀಸರ್‌ ಬಿಡುಗಡೆ
March 5, 2025

ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ- ಸಲ್ಮಾನ್‌ ಖಾನ್ ನಟನೆಯ ಸಿಕಂದರ್‌‌ ಚಿತ್ರದ ಟೀಸರ್‌ ಬಿಡುಗಡೆ

ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಬಾಲಿವುಡ್‌ ಚಿತ್ರ ʼಸಿಕಂದರ್‌ʼನ ಟೀಸರ್‌ ರಿಲೀಸ್‌ ಆಗಿದೆ.
  • 17
  • 0
  • 0
ನಾಮದ ಚಿಲುಮೆಯಲ್ಲಿ ಅನುಮತಿಯಿಲ್ಲದೆ ಶೂಟಿಂಗ್ : ಚಿತ್ರೀಕರಣ ಬಂದ್
March 5, 2025

ನಾಮದ ಚಿಲುಮೆಯಲ್ಲಿ ಅನುಮತಿಯಿಲ್ಲದೆ ಶೂಟಿಂಗ್ : ಚಿತ್ರೀಕರಣ ಬಂದ್

ನಗರದ ಮೀಸಲು ಅರಣ್ಯ ಪ್ರದೇಶವಾದ ನಾಮದಚಿಲುಮೆಯಲ್ಲಿ ಅನುಮತಿ ಇಲ್ಲದೇ ಚಿತ್ರೀಕರಣ ನಡೆಸಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿತಾ ಪ್ರೇಮ್ ಸಹೋದರನ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ.
  • 88
  • 0
  • 0
14.8 ಕೆಜಿ ಚಿನ್ನ ಕಳ್ಳ ಸಾಗಣೆ: ಡಿಜಿಪಿ ಮಗಳು, ಚಲನಚಿತ್ರ ನಟಿ ರನ್ಯಾ ರಾವ್‌ ಅರೆಸ್ಟ್
March 5, 2025

14.8 ಕೆಜಿ ಚಿನ್ನ ಕಳ್ಳ ಸಾಗಣೆ: ಡಿಜಿಪಿ ಮಗಳು, ಚಲನಚಿತ್ರ ನಟಿ ರನ್ಯಾ ರಾವ್‌ ಅರೆಸ್ಟ್

ದುಬೈನಿಂದ 12 ಕೋಟಿ ಮೌಲ್ಯದ 14.8 ಕೆಜಿ ತೂಕದ ಚಿನ್ನದ ಬಿಸ್ಕೆಟ್‌ ಹಾಗೂ ಗಟ್ಟಿಗಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನದಲ್ಲಿರುವ ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ಮತ್ತು ಚಲನಚಿತ್ರ ನಟಿ ರನ್ಯಾ ರಾವ್‌ ಟ್ರಾವೆಲ್‌ ಹಿಸ್ಟರಿಯೇ ಕುತೂಹಲ ಮೂಡಿಸಿದೆ. ಕಳೆದೊಂದು
  • 19
  • 0
  • 0
ಹಕ್ಕಿ ಜ್ವರ ಹಿನ್ನೆಲೆ ಕೋಳಿಗೆ ಡಿಮ್ಯಾಂಡ್‌ ಇಲ್ಲದಿದ್ದರೂ ಬೆಲೆ ಏರಿಕೆ!!! ಗಗನಕ್ಕೇರಿದ ಮಟನ್‌
March 5, 2025

ಹಕ್ಕಿ ಜ್ವರ ಹಿನ್ನೆಲೆ ಕೋಳಿಗೆ ಡಿಮ್ಯಾಂಡ್‌ ಇಲ್ಲದಿದ್ದರೂ ಬೆಲೆ ಏರಿಕೆ!!! ಗಗನಕ್ಕೇರಿದ ಮಟನ್‌

ಹಕ್ಕಿ ಜ್ವರದ ಆತಂಕ ಮತ್ತು ಬಿಸಿಲಿನಿಂದಾಗಿ ಬೆಂಗಳೂರಿನಲ್ಲಿ ಚಿಕನ್ ವ್ಯಾಪಾರ ಕುಸಿದಿದೆ. ಕೋಳಿ ಪೂರೈಕೆ ಕಡಿಮೆಯಾದ ಕಾರಣ ದರ ಹೆಚ್ಚಾಗಿದೆ, ಆದರೆ ಮಟನ್ ವ್ಯಾಪಾರ ಹೆಚ್ಚಳವಾಗಿದೆ.
  • 101
  • 0
  • 0
ಆಕಸ್ಮಿಕ ಬೆಂಕಿ ಅವಘಡ : ಬೋನಿನಲ್ಲಿದ್ದ ಚಿರತೆ ಸಾವು
March 5, 2025

ಆಕಸ್ಮಿಕ ಬೆಂಕಿ ಅವಘಡ : ಬೋನಿನಲ್ಲಿದ್ದ ಚಿರತೆ ಸಾವು

ಬೋನಿನಲ್ಲಿದ್ದ ಚಿರತೆ ಸಾವು.ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷದಿಂದ 4ವರ್ಷದ ವನ್ಯಜೀವಿ ಚಿರತೆ ಬೆಂಕಿಗೆ ಬಲಿಯಾಗಿ ಸಾವನ್ನಪ್ಪಿ.
  • 15
  • 0
  • 0
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಚೈತ್ರಾ ವಾಸುದೇವನ್
March 4, 2025

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಚೈತ್ರಾ ವಾಸುದೇವನ್

ಬಿಗ್ ಬಾಸ್' ರಿಯಾಲಿಟಿ ಶೋ ಮಾಜಿ ಸ್ಪರ್ಧಿ, ನಿರೂಪಕಿ, ಇವೆಂಟ್ ಆರ್ಗನೈಸರ್ ಆಗಿರುವ ಚೈತ್ರಾ ವಾಸುದೇವನ್ ಅವರು ಭಾನುವಾರ (ಮಾ.2) ನೂತನ ಬಾಳಿಗೆ ಕಾಲಿಟ್ಟಿದ್ದಾರೆ.
  • 16
  • 0
  • 0
ಸ್ವಾಭಿಮಾನ ಮತ್ತು ದಿಟ್ಟತೆಗೆ ಹೆಸರಾದ ಶ್ಯಾನುಭೋಗರ ಮಗಳು
March 3, 2025

ಸ್ವಾಭಿಮಾನ ಮತ್ತು ದಿಟ್ಟತೆಗೆ ಹೆಸರಾದ ಶ್ಯಾನುಭೋಗರ ಮಗಳು

ಸ್ವಾತಂತ್ರ್ಯ ಪೂರ್ವ ಹೋರಾಟದಲ್ಲಿ ಪ್ರಾಣ ತೆತ್ತ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವನಂತಹ ವೀರ ಮಹಿಳೆಯ ಸಾಹಸ ಕಥೆಗಳನ್ನು ಓದುತ್ತಾ, ಅಭಿನಯಿಸುತ್ತಾ ಬೆಳೆದ ನಾವು ಪ್ರಸ್ತುತ ಕಾಲಘಟ್ಟದಲ್ಲಿ ಮತ್ತೊಂದು ಚರಿತ್ರೆಯ ಕಥೆ ಕಾದಂಬರಿ ಆಧಾರಿತ ಸಿನಿಮಾ ಶ್ಯಾನುಭೋಗರ ಮಗಳು ಸಿನಿಮಾ ನೋಡಿದ ಬಳಿಕ ಸ್ವಾತಂತ್ರ್ಯದ ಕಿಚ್ಚು ಬಡಿದೇಳುವಂತೆ ಮಾಡುತ್ತದೆ.
  • 15
  • 0
  • 0
ಗಾಂಧಿ ಬಜಾರಿನ ವಿದ್ಯಾರ್ಥಿ ಭವನದಲ್ಲಿ ತಿನ್ನಬೇಕಾದರೆ ಟೇಬಲ್ ಬುಕ್ ಮಾಡಿ
March 3, 2025

ಗಾಂಧಿ ಬಜಾರಿನ ವಿದ್ಯಾರ್ಥಿ ಭವನದಲ್ಲಿ ತಿನ್ನಬೇಕಾದರೆ ಟೇಬಲ್ ಬುಕ್ ಮಾಡಿ

ಬಸವನಗುಡಿ, ಗಾಂಧಿ ಬಜಾರ್ ಕಡೆ ಹೋದವರು ವಿದ್ಯಾರ್ಥಿ ಭವನದ ದೋಸೆ ಸವಿಯಲು ಬಯಸುತ್ತಾರೆ.ನಟರು, ರಾಜಕಾರಣಿಗಳು ಸೇರಿ ದೇಶದ ವಿದೇಶದ ಅನೇಕ ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನಲ್ಲಿ ವಿದ್ಯಾರ್ಥಿ ಭವನದ ಯಾರಿಗೆ ತಿಳಿದಿಲ್ಲ.
  • 16
  • 0
  • 0