Back To Top

ಏರ್ಪೋಟಿನಲ್ಲಿ ವ್ಹೀಲ್ ಚೇರ್ ಕೊಡಲು ನಿರಾಕರಣೆ : ಅಶಕ್ತ ವೃದ್ದೆ ಬಿದ್ದು ಐಸಿಯೂ ದಾಖಲು
March 10, 2025

ಏರ್ಪೋಟಿನಲ್ಲಿ ವ್ಹೀಲ್ ಚೇರ್ ಕೊಡಲು ನಿರಾಕರಣೆ : ಅಶಕ್ತ ವೃದ್ದೆ ಬಿದ್ದು ಐಸಿಯೂ ದಾಖಲು

82ರ ವೃದ್ದೆ ನಿಲ್ಲಲಾಗದೆ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ದೂರ ನಡೆಯಲು ಸಾಧ್ಯವಾಗದೆ. ವಿಮಾನಯಾನ ಸಂಸ್ಥೆಯ ಕೌಂಟರ್ ಮುಂದೆಯೇ ಬಿದ್ದಿದ್ದಾರೆ.
  • 21
  • 0
  • 0
March 10, 2025

“ಯಕ್ಷ ಕಲಾ ನಿಪುಣ”

ರವಿ ಮಡೋಡಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಪ್ರವೃತ್ತಿಯಿಂದ ಯಕ್ಷಗಾನ ಮತ್ತು ಸಾಹಿತ್ಯ ಪ್ರೇಮಿ. ಯಕ್ಷಗಾನ ನೃತ್ಯ ಹಾಗೂ ಅರ್ಥಗಾರಿಕೆಯಲ್ಲಿ ಪರಿಣತಿ ಹೊಂದಿರುವ ಅವರು, ಯಕ್ಷಗಾನದ ಅಕಾಡಮಿಕ್ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ, ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭವನ್ನು ತರಲು ನಿರಂತರ ಶ್ರಮಿಸುತ್ತಿದ್ದಾರೆ.
  • 19
  • 0
  • 0
March 10, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕ ಮುಂಗಡ ಪತ್ರ ಮಂಡನೆ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರ ದಾಖಲೆ 16ನೇ ಬಜೆಟಿನಲ್ಲಿ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆಯವ್ಯಯ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ ಇದೆ.
  • 21
  • 0
  • 0
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕರು:‘ಓಂ’ ಟ್ಯಾಟೂ ಆ್ಯಸಿಡ್ ಹಾಕಿ ಸುಟ್ಟು ವಿಕೃತಿ
March 8, 2025

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕರು:‘ಓಂ’ ಟ್ಯಾಟೂ ಆ್ಯಸಿಡ್ ಹಾಕಿ ಸುಟ್ಟು ವಿಕೃತಿ

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಕೈಲಿದ್ದ ಓಂ ಟ್ಯಾಟೂವನ್ನು ಆ್ಯಸಿಡ್ ಹಾಕಿ ಸುಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಲಕಿಯನ್ನು ಅಪಹರಿಸಿ ಎರಡು ತಿಂಗಳ ಕಾಲ ನಿರಂತರ ಅತ್ಯಾಚಾರವೆಸಗಲಾಗಿದ್ದು ಅಪರಾಧದಲ್ಲಿ ನಾಲ್ವರು ಪುರುಷರು ಭಾಗಿಯಾಗಿದ್ದಾರೆ ಮತ್ತು ಒಬ್ಬನನ್ನು ಬಂಧಿಸಲಾಗಿದೆ, ಇತರ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಜನವರಿ 2 ರಂದು
  • 21
  • 0
  • 0
ಚಿಕಿತ್ಸೆಗೆ 1 ಲಕ್ಷ ರೂ. ಪಾವತಿಸುವಂತೆ ಒತ್ತಾಯ: ಬ್ರೀಥಿಂಗ್ ಪೈಪ್‌ ಸಮೇತ ಐಸಿಯುನಿಂದ ಓಡಿದ ರೋಗಿ
March 8, 2025

ಚಿಕಿತ್ಸೆಗೆ 1 ಲಕ್ಷ ರೂ. ಪಾವತಿಸುವಂತೆ ಒತ್ತಾಯ: ಬ್ರೀಥಿಂಗ್ ಪೈಪ್‌ ಸಮೇತ ಐಸಿಯುನಿಂದ ಓಡಿದ ರೋಗಿ

ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳ ದುಡ್ಡು ಪೀಕುವ ದಂಧೆ ಮಿತಿ ಮೀರುತ್ತಿದೆ. ಚಿಕಿತ್ಸೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆಯುವ ಮೂಲಕ ಬಡ ಜನರ ಜೀವವನ್ನು ಹಿಂಡುತ್ತವೆ. ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಹಗರಣಗಳನ್ನು ಎಲ್ಲರೆದುರಲ್ಲೂ ಬಯಲು ಮಾಡಲು ರೋಗಿಯೊಬ್ಬ ಐಸಿಯುನಿಂದಲೇ ಓಡಿ ಹೋಗಿದ್ದಾನೆ.
  • 13
  • 0
  • 0
ಮಾರ್ಚ್ 8 ಮಹಿಳೆಯರಿಗಾಗಿ ಮೀಸಲಾದ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನ.
March 8, 2025

ಮಾರ್ಚ್ 8 ಮಹಿಳೆಯರಿಗಾಗಿ ಮೀಸಲಾದ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನ.

ಪ್ರತಿ ವರ್ಷ ಮಹಿಳಾ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ಕ್ರಿಯಾಶೀಲತೆಯಾಗಿದೆ. ಈ ವರ್ಷದ ಥೀಮ್ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣವನ್ನು ಆಧರಿಸಿದೆ.
  • 20
  • 0
  • 0
ಅಮರ ಪ್ರೇಮಕ್ಕೆ ಹೆಸರು ಸೂರಿ ಲವ್ಸ್ ಸಂಧ್ಯಾ
March 8, 2025

ಅಮರ ಪ್ರೇಮಕ್ಕೆ ಹೆಸರು ಸೂರಿ ಲವ್ಸ್ ಸಂಧ್ಯಾ

ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಪ್ರೇಮ ಪುರಾಣ ಇದ್ದೇ ಇರುತ್ತದೆ. ಕೆಲವೊಂದು ಉಳಿದು ಮದುವೆಯಲ್ಲಿ ಅಂತ್ಯವಾದರೆ ಹಲವು ಕಥೆಗಳು ಸಾವು ನೋವಿನಿಂದ ಅಂತ್ಯವಾಗುವುದೇ‌ ಜಾಸ್ತಿ. ಪ್ರೇಮ ಎಂದಾಕ್ಷಣ ಎದುರಾಗುವುದು ಜಾತಿ, ಧರ್ಮ, ಮೇಲು ಕೀಳು, ಶ್ರೀಮಂತ, ಬಡವ ಎನ್ನುವ ವಿವಿಧ ಪಿಡುಗುಗಳು. ಇದು ಪ್ರೇಮಿಗಳ ಬಾಳಿಗೆ ಮುಳ್ಳಾಗಿ ಕಾಡುವುದು ಸರ್ವೇ ಸಾಮಾನ್ಯ
  • 29
  • 0
  • 0