Back To Top

ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ
September 5, 2025

ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ(ಎಸ್‌‍ಐಟಿ) ಪುನಃ ತನಿಖೆ ನಡೆಸಿದೆ.
  • 30
  • 0
  • 0
ದರ್ಶನ್ ವಿಚಾರಣೆ ವೇಳೆ ಕೋರ್ಟಿಗೆ ಅರ್ಜಿ ಹಿಡಿದು ಬಂದ ಅಪರಿಚಿತ
September 4, 2025

ದರ್ಶನ್ ವಿಚಾರಣೆ ವೇಳೆ ಕೋರ್ಟಿಗೆ ಅರ್ಜಿ ಹಿಡಿದು ಬಂದ ಅಪರಿಚಿತ

ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕನ್ನಡ ಚಿತ್ರರಂಗದ ಕಾಟೇರ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
  • 24
  • 0
  • 0
ವರದಕ್ಷಿಣೆ ಕಿರುಕುಳ: ಪತ್ನಿಯ ಮಾನ ಹರಾಜು ಮಾಡಿದ ಪತಿ

ವರದಕ್ಷಿಣೆ ಕಿರುಕುಳ: ಪತ್ನಿಯ ಮಾನ ಹರಾಜು ಮಾಡಿದ ಪತಿ

ಪತಿಯೊಬ್ಬ ತನ್ನ ಪತ್ನಿಯ ವಾಟ್ಸಾಪ್ ಗ್ರೂಪ್ whatsup groupಗಳಲ್ಲಿ ಖಾಸಗಿ ಫೋಟೋ ವೈರಲ್ photo viralಮಾಡಿ ಕಿರುಕುಳ ನೀಡಿದ್ದಾನೆ. ಪತಿ ವಂದೇಮಾತರಂ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ police station ಪತ್ನಿ ದೂರು case ನೀಡಿದ್ದಾರೆ.
  • 26
  • 0
  • 0
ಭಾರತದ ಜನತೆಗೆ ಪ್ರಧಾನಿ ಮೋದಿ ಜಿಎಸ್‌ಟಿ (GST) ಕೊಡುಗೆ
September 4, 2025

ಭಾರತದ ಜನತೆಗೆ ಪ್ರಧಾನಿ ಮೋದಿ ಜಿಎಸ್‌ಟಿ (GST) ಕೊಡುಗೆ

ಜಿಎಸ್ಟಿ ಪರಿಷ್ಕರಣೆ (GST Revision)ಯಲ್ಲಿ ಶೇ.12 ಮತ್ತು ಶೇ.28ರ ಸ್ಲ್ಯಾಬ್ಗಳನ್ನು ರದ್ದು ಮಾಡಲಾಗಿದೆ. ಶೇ.5 ಮತ್ತು ಶೇ.18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
  • 26
  • 0
  • 0
ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ
September 4, 2025

ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ

ನವದೆಹಲಿ: ಆಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪದ ನಂತರ ಸಾವನ್ನಪ್ಪಿದವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಪೀಡಿತ ರಾಷ್ಟ್ರಕ್ಕೆ ಸಂಪೂರ್ಣ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
  • 19
  • 0
  • 0
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಾಯಿ ಮಗು ಆತ್ಮಹತ್ಯೆ
August 26, 2025

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಾಯಿ ಮಗು ಆತ್ಮಹತ್ಯೆ

32 ವರ್ಷದ ಶಾಲಾ ಉಪನ್ಯಾಸಕಿ ಮನೆಗೆ ಹಿಂತಿರುಗಿ, ಒಳಗಿನಿಂದ ಬಾಗಿಲು ಲಾಕ್ ಮಾಡಿ, ಕುರ್ಚಿ ಮೇಲೆ ಕುಳಿತು, ತನ್ನ ಮತ್ತು ತನ್ನ ಮಗಳ ಮೇಲೆ ಪೆಟ್ರೋಲ್ petrol ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾರೆ.
  • 39
  • 0
  • 0