July 19, 2025
ಕಿಪ್ಪಿ ಕೀರ್ತಿ ಲವರ್ ಗೆ ಪೋಲಿಸ್ ವಾರ್ನ್, ಚಾಕು , ಚೂರಿ ತೋರ್ಸೋ ಹಾಂಗಿಲ್ಲ: kippi
ಲವರ್ ಬಾಯ್ ಮುತ್ತುಗೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ವಾರ್ನ್ ಕೊಟ್ಟಿದ್ದಾರೆ. ಇನ್ಸ್ಟಾದ ರೀಲ್ಸ್ ನಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾಗೆ black cobra ಡ್ರಿಲ್ ನಡೆದಿದೆ.
- 37
- 0
- 0