Back To Top

ಹೆಂಡತಿ ಬಾಯಿಗೆ ಫೆವಿಕ್ವಿಕ್ ಹಾಕಿ ಬಾಯಿ ಮುಚ್ಚಿಸಿದ ಪತಿರಾಯನನ್ನ ಹೆಂಡತಿ ಸತ್ತಳು ಎಂದು ಶರಣಾದ ಪತಿ
February 16, 2025

ಹೆಂಡತಿ ಬಾಯಿಗೆ ಫೆವಿಕ್ವಿಕ್ ಹಾಕಿ ಬಾಯಿ ಮುಚ್ಚಿಸಿದ ಪತಿರಾಯನನ್ನ ಹೆಂಡತಿ ಸತ್ತಳು ಎಂದು ಶರಣಾದ ಪತಿ

ಈ ಸಮಾಜದಲ್ಲಿ ಅದೆಂತೆಂತ ವಿಚಿತ್ರ ಜನರು ಇರ್ತಾರೆ ಅಂತ ಊಹಿಸಿಕೊಳ್ಳೋದು ಕಷ್ಟ ಎನ್ನುವುದಕ್ಕೆ ನೆಲಮಂಗಲದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಹಾರೋಕ್ಯಾತನಹಳ್ಳಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
  • 20
  • 0
  • 0