Back To Top

ಮಿಡಲ್ ಕ್ಲಾಸ್ ರಾಮಾಯಣದಲ್ಲಿ ಬದುಕಲು ಹೆಣಗಾಡಿದ ಸ್ವಾಭಿಮಾನಿ ಹೀರೋ
September 22, 2025

ಮಿಡಲ್ ಕ್ಲಾಸ್ ರಾಮಾಯಣದಲ್ಲಿ ಬದುಕಲು ಹೆಣಗಾಡಿದ ಸ್ವಾಭಿಮಾನಿ ಹೀರೋ

ಸಿನಿಮಾದಲ್ಲಿ ಪೋಷಕ ನಟರಾಗಿ ಎಸ್. ನಾರಾಯಣ್, ವೀಣಾ ಸುಂದರ್, ಶೋಭರಾಜ್, ಸುಂದರ್ ಮಂದಾರಾ, ಕ್ವಾಟ್ಲೆ ಕಿಚನ್ ತುಕಾಲಿ ಸಂತೋಷ್, ವಿಜಯ್ ಚಂದ್ರು, ಬಾಲರಾಜ್, ಬ್ಯಾಂಕ್ ಜನಾರ್ದನ್, ಕಾಮಿಡಿ ಕಿಲಾಡಿ ಹುಲಿ ಕಾರ್ತಿಕ್, ಸುಶ್ಮಿತಾ ಜಗ್ಗಪ್ಪ ಇತರರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.
  • 20
  • 0
  • 0
ಕಾಂತಾರ ಚಿತ್ರದ ಕಲಾವಿದ ಹೃದಯಾಘಾತದಿಂದ ಸಾವು
June 13, 2025

ಕಾಂತಾರ ಚಿತ್ರದ ಕಲಾವಿದ ಹೃದಯಾಘಾತದಿಂದ ಸಾವು

ಕಾಂತಾರ ಚಿತ್ರಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿ ಆಗುಂಬೆ ಬಳಿ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಆದರೆ ನಿನ್ನೆ ರಾತ್ರಿ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಆತ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
  • 29
  • 0
  • 0