June 2, 2025
ಕಮಲ್ ಹಾಸನ್ ಹೇಳಿಕೆ: ಕತ್ತೆಗಳಿಗೆ ಹೆಚ್ಚಿನ ಬೆಲೆ ನೀಡಬಾರದು ಎಂದ ನಟಿ ರಮ್ಯಾ
ಕಮಲ್ ಹಾಸನ್ (Actor Kamal Hassan controversy) ಅವರ ಕನ್ನಡ ವಿರೋಧಿ ಹೇಳಿಕೆಗೆ ಸಂಬಂಧಿಸಿದ ವಿವಾದದಲ್ಲಿ ತಮ್ಮದೇ ಅಭಿಪ್ರಾಯ ನೀಡಿದ್ದ ನಟಿ ರಮ್ಯಾ (Actress Ramya), ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಈ ವಿವಾದಕ್ಕೆ ಸಂಬಂಧಿಸಿ ʼಕತ್ತೆಗಳಿಗೆ (Donkeys) ಹೆಚ್ಚಿನ ಬೆಲೆ ನೀಡಬಾರದುʼ ಎಂದಿದ್ದಾರೆ.
- 26
- 0
- 0