Back To Top

ಇನ್ಸ್ಟಾಗ್ರಾಮ್ ಲವ್: ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ

ಇನ್ಸ್ಟಾಗ್ರಾಮ್ ಲವ್: ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ

ಮದುವೆಯಾಗಿದ್ದರು ಸಹ ಆತನಿಗೆ ಇನ್ಸ್ಟಾಗ್ರಾಮ್ ನ ಯುವತಿಯೊಂದಿಗೆc. ಬಳಿಕ ಭೀಕರವಾಗಿ ಕೊಲೆಯಾದ ಘಟನೆ ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿ ನಡೆದಿದೆ.
  • 28
  • 0
  • 0
ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್ ಹಂಚಿಕೊಂಡ ಕಂಟೆಸ್ಟೆಂಟ್
February 24, 2025

ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್ ಹಂಚಿಕೊಂಡ ಕಂಟೆಸ್ಟೆಂಟ್

ಕಂಟೆಸ್ಟಂಟ್‌ ಧನರಾಜ್ ಆಚಾರ್ ಮನೆಗೆ ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್, ದಿಢೀರ್‌ ಭೇಟಿ ಕೊಟ್ಟು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಮಂಗಳೂರಿಗೆ ತೆರಳಿದ್ದ ತ್ರಿವಿಕ್ರಮ್‌ ಅವರು ಪುತ್ತೂರಿನಲ್ಲಿರುವ ಧನರಾಜ್ ಮನೆಗೆ ಭೇಟಿ ಕೊಟ್ಟು ಸಮಯ ಕಳೆದುದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಹರಿಬಿಟ್ಟಿದ್ದಾರೆ.
  • 18
  • 0
  • 0
ಬಾಯ್‌ಫ್ರೆಂಡ್‌ ಫೋಟೋ ರಿವೀಲ್ ಮಾಡಿ ಸುದ್ದಿಯಾದ ಕಿಪ್ಪಿ ಕೀರ್ತಿ
February 16, 2025

ಬಾಯ್‌ಫ್ರೆಂಡ್‌ ಫೋಟೋ ರಿವೀಲ್ ಮಾಡಿ ಸುದ್ದಿಯಾದ ಕಿಪ್ಪಿ ಕೀರ್ತಿ

ಫ್ಯಾಮಿಲಿ ಸಪೋರ್ಟ್‌ ಇಲ್ಲ ಎಂದು ಬೇಸರ ಫ್ಯಾಮಿಲಿ ಎದುರಾಕಿಕೊಂಡು ಪ್ರೀತಿಸುತ್ತಿರುವ ಕಿಪಿ ಕೀರ್ತಿ. ಬಾಯ್‌ಫ್ರೆಂಡ್‌ ಫೋಟೋ ನಿಜ ಆದರೆ ದಯವಿಟ್ಟು ಟ್ರೋಲ್ ಮಾಡಬೇಡಿ ಎಂದ ಹುಡುಗಿ.
  • 66
  • 0
  • 0