Back To Top

ʼಹ್ಯಾಟ್ರಿಕ್‌ʼ ಗೆಲುವಿನತ್ತ ಮುನ್ನುಗಿದ್ದ ಕೇಜ್ರಿವಾಲ್‌ಗೆ ಸೋಲು?
February 10, 2025

ʼಹ್ಯಾಟ್ರಿಕ್‌ʼ ಗೆಲುವಿನತ್ತ ಮುನ್ನುಗಿದ್ದ ಕೇಜ್ರಿವಾಲ್‌ಗೆ ಸೋಲು?

ದೆಹಲಿ ಚುನಾವಣೆ ಪ್ರಚಾರ ಕಾವು ತಣ್ಣಗಾಗಿ ಈಗ ಮತ ಎಣಿಕೆ ಕಾವು ಪ್ರಾರಂಭವಾಗಿದ್ದು,ಎರಡು ಸುತ್ತಿನ ಎಣಿಕೆಯಲ್ಲೂ ಆಮ್‌ ಆದ್ಮಿ ಭಾರೀ ಹಿನ್ನೆಡೆಯನ್ನು ಸಾಧಿಸಿದೆ. ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೂಡ ಮೊದಲ ಸುತ್ತಿನ ಮತ ಎಣಿಕೆಯಿಂದಲೂ ಭಾರೀ ಹಿನ್ನೆಡೆಯಲ್ಲಿದ್ದಾರೆ. ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮತ್ತು ಮುಖ್ಯಮಂತ್ರಿ ಗದ್ದುಗೆ ಏರುವ ಕನಸು