September 4, 2025
ಭಾರತದ ಜನತೆಗೆ ಪ್ರಧಾನಿ ಮೋದಿ ಜಿಎಸ್‌ಟಿ (GST) ಕೊಡುಗೆ
ಜಿಎಸ್ಟಿ ಪರಿಷ್ಕರಣೆ (GST Revision)ಯಲ್ಲಿ ಶೇ.12 ಮತ್ತು ಶೇ.28ರ ಸ್ಲ್ಯಾಬ್ಗಳನ್ನು ರದ್ದು ಮಾಡಲಾಗಿದೆ. ಶೇ.5 ಮತ್ತು ಶೇ.18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
- 27
- 0
- 0