Back To Top

ಕಿಚ್ಚ ಸುದೀಪ್‌ ಮಗಳು ಸಾನ್ವಿ ಸುದೀಪ್: ಟಾಲಿವುಡ್ ಗೆ ಸದ್ದಿಲ್ಲದೇ ಎಂಟ್ರಿ

ಕಿಚ್ಚ ಸುದೀಪ್‌ ಮಗಳು ಸಾನ್ವಿ ಸುದೀಪ್: ಟಾಲಿವುಡ್ ಗೆ ಸದ್ದಿಲ್ಲದೇ ಎಂಟ್ರಿ

ಕಿಚ್ಚ ಸುದೀಪ್‌ ಮಗಳು ಸಾನ್ವಿ ಸುದೀಪ್ ಅವರ ಕಂಠಕ್ಕೆ ಇದಾದಲೇ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೀ ಕನ್ನಡದ 'ಸರಿಗಮಪ' ವೇದಿಕೆ ಮೇಲೆ 'ಅಪ್ಪಾ ಐ ಲವ್ ಯೂ ಪಾ..' ಎಂದು ಹಾಡಿ ಮೋಡಿ ಮಾಡಿದ್ದರು ಸಾನ್ವಿ.
  • 28
  • 0
  • 0
ಹೋಳಿ ಹಬ್ಬ: ನಟಿಯೊಂದಿಗೆ ಸಹನಟ ಅನುಚಿತ ವರ್ತನೆ ಆರೋಪ
March 19, 2025

ಹೋಳಿ ಹಬ್ಬ: ನಟಿಯೊಂದಿಗೆ ಸಹನಟ ಅನುಚಿತ ವರ್ತನೆ ಆರೋಪ

ನಟಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 75(1) ಅಡಿಯಲ್ಲಿ ಸಹನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
  • 31
  • 0
  • 0
ಚಿತ್ರೋತ್ಸವದಲ್ಲಿ ಭಾಗಿಯಾಗದ ಚಿತ್ರರಂಗ: ಡಿಕೆಶಿ ಆಕ್ರೋಶ
March 10, 2025

ಚಿತ್ರೋತ್ಸವದಲ್ಲಿ ಭಾಗಿಯಾಗದ ಚಿತ್ರರಂಗ: ಡಿಕೆಶಿ ಆಕ್ರೋಶ

ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಮೇಕೆದಾಟು ಯಾತ್ರೆಗೆ ಯಾರೂ ಬರಲಿಲ್ಲ ಎಂದಿದ್ದಾರೆ ಡಿಕೆಶಿ
  • 18
  • 0
  • 0