Back To Top

ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ
September 5, 2025

ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ(ಎಸ್‌‍ಐಟಿ) ಪುನಃ ತನಿಖೆ ನಡೆಸಿದೆ.
  • 31
  • 0
  • 0
ಪ್ರಣವ್ ಮೊಹಾಂತಿ ಅವರನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿಲ್ಲ| ವರದಿ ಸಲ್ಲಿಸಿದ ನಂತರ ಸತ್ಯಾಂಶ ಹೊರಗೆ: ಗೃಹಮಂತ್ರಿ: dharmasthala case

ಪ್ರಣವ್ ಮೊಹಾಂತಿ ಅವರನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿಲ್ಲ| ವರದಿ ಸಲ್ಲಿಸಿದ ನಂತರ ಸತ್ಯಾಂಶ ಹೊರಗೆ: ಗೃಹಮಂತ್ರಿ:

ಮೊಹಾಂತಿ ಹೆಸರು ಕೇಂದ್ರ ಸರ್ಕಾರದ ತನಿಖಾ ದಳದಲ್ಲಿ ಇದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ḑ̤r.G.parameshwar
  • 53
  • 0
  • 0