July 19, 2025
ಸುಲಭದಲ್ಲಿ ಹಣ ಮಾಡುವ ಲಿಂಕ್ ಒತ್ತಿ ಲಕ್ಷಾಂತರ ರೂಪಾಯಿ, ಚಿನ್ನಾಭರಣ ಕಳೆದುಕೊಂಡು ತವರು ಸೇರಿದ ಮಹಿಳೆ:
ಮಾರ್ಚ್ 19 ರಂದು, 30 ವರ್ಷದ ಗೃಹಿಣಿಯ ಮೊಬೈಲ್‌ಗೆ ‘ಏರ್ ಫಝ್’ ಎಂಬ ನಕಲಿ ಕಂಪೆನಿಯ ಲಿಂಕ್ ಬಂದಿದ್ದು ಹಣ ಠೇವಣಿ ಮಾಡಿದರೆ ಭಾರೀ ಕಮಿಷನ್ ನೀಡುವುದಾಗಿ ವಂಚಕರು ನಂಬಿಸಿದ್ದರು.
- 19
- 0
- 0