Back To Top

ಮಹಿಳೆಯನ್ನು ಹತ್ಯೆಗೈದು ಕಾರು ಕೆರೆಗೆ ಬಿದ್ದ ಕಥೆ ಕಟ್ಟಿದ ವ್ಯಕ್ತಿ

ಮಹಿಳೆಯನ್ನು ಹತ್ಯೆಗೈದು ಕಾರು ಕೆರೆಗೆ ಬಿದ್ದ ಕಥೆ ಕಟ್ಟಿದ ವ್ಯಕ್ತಿ

ಪ್ರೀತಿ ನಿರಾಕರಿಸಿದಕ್ಕೆ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿರುವಂತ ಆರೋಪ ಕೇಳಿ ಬಂದಿದೆ. ಸಿನಿಮೀಯ ರೀತಿಯಲ್ಲಿ ಕಾರು ಕೆರೆಗೆ ತಳ್ಳಿ ಮಹಿಳೆ ಹತ್ಯೆಗೈಯ್ಯಲಾಗಿದೆ.
  • 27
  • 0
  • 0
ವರದಕ್ಷಿಣೆ ಕಿರುಕುಳ ಆರೋಪ: ಮದುವೆಯಾದ ಒಂದು ವರುಷಕ್ಕೆ ಪತ್ನಿ ಸಾವು, ಕೊಲೆ ಶಂಕೆ
August 18, 2025

ವರದಕ್ಷಿಣೆ ಕಿರುಕುಳ ಆರೋಪ: ಮದುವೆಯಾದ ಒಂದು ವರುಷಕ್ಕೆ ಪತ್ನಿ ಸಾವು, ಕೊಲೆ ಶಂಕೆ

ತುಮಕೂರು: ಹೆಂಡತಿ ಕಡೆಯಿಂದ ವರದಕ್ಷಿಣೆ ಎಂದು ಸೈಟ್ (Site) ಕೊಟ್ಟಿಲ್ಲ, ಮಕ್ಕಳು ಆಗಿಲ್ಲ ಎಂದು ಹೆಂಡತಿಗೆ ನಿರಂತರ ಹಿಂಸೆ ನೀಡುತ್ತಿದ್ದ ಗಂಡ (Husband Kills Wife) ಮತ್ತು ಗಂಡನ ಮನೆಯವರ ಹಿಂಸೆ ತಾಳಲಾಗದೆ ಮದುವೆಯಾಗಿ ಕೇವಲ ಒಂದೂವರೆ ವರ್ಷಕ್ಕೆ ಸುಶ್ಮಿತಾ ಸಾವನ್ನಪ್ಪಿದ್ದಾರೆ.
  • 30
  • 0
  • 0
ಮತ್ತೆ ಒಂದಾದ ಸೂಚನೆ ನೀಡಿದ ನಟಿ ಅಜಯ್ ರಾವ್ – ಸಪ್ನಾ ದಂಪತಿ

ಮತ್ತೆ ಒಂದಾದ ಸೂಚನೆ ನೀಡಿದ ನಟಿ ಅಜಯ್ ರಾವ್ – ಸಪ್ನಾ ದಂಪತಿ

ಪತ್ನಿ ಜತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೀಗ ಈ ಪ್ರಕರಣದಲ್ಲಿ ಹೊಸ ಟ್ವಿಸ್ಟ್
  • 20
  • 0
  • 0
ಸುಳ್ಳು ಕಥೆ, ಮದುವೆ, ಮತಾಂತರ ದಂಧೆಗೆ 12 ಹಿಂದೂ ಯುವತಿಯರಿಗೆ ಮೋಸ: ಮುಸ್ಲಿಂ ವ್ಯಕ್ತಿ ಬಂಧನ
August 16, 2025

ಸುಳ್ಳು ಕಥೆ, ಮದುವೆ, ಮತಾಂತರ ದಂಧೆಗೆ 12 ಹಿಂದೂ ಯುವತಿಯರಿಗೆ ಮೋಸ: ಮುಸ್ಲಿಂ ವ್ಯಕ್ತಿ ಬಂಧನ

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಗುರುತಿನ ಮೂಲಕ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಕನಿಷ್ಠ 12 ಯುವತಿಯರನ್ನು ವಿವಾಹವಾಗಿರುವುದಾಗಿ ರಿಜ್ವಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಸಾರನಾಥ ಪೊಲೀಸರು ತಿಳಿಸಿದ್ದಾರೆ.
  • 43
  • 0
  • 0
ಆಕಸ್ಮಿಕ ಬೆಂಕಿ ಅವಘಡಕ್ಕೆ ಕುಟುಂಬ ಸೇರಿ ಐವರು ಸಾವು
August 16, 2025

ಆಕಸ್ಮಿಕ ಬೆಂಕಿ ಅವಘಡಕ್ಕೆ ಕುಟುಂಬ ಸೇರಿ ಐವರು ಸಾವು

ಮೃತರನ್ನು ಮದನ್ (38) ಪತ್ನಿ ಸಂಗೀತಾ (33) ಮಕ್ಕಳಾದ ಮಿತೇಶ್ (8) ವಿಹಾನ್ (5) ಎಂದು ಗುರುತಿಸಲಾಗಿದೆ. ಹಾಗೂ ಮತ್ತೊಂದು ಮಹಡಿಯಲ್ಲಿದ್ದ ಸುರೇಶ್ ಕೂಡ ಬೆಂಕಿಗೆ ಸಿಲುಕಿ ಸಜೀವ ದಹನರಾಗಿದ್ದಾರೆ.
  • 20
  • 0
  • 0
ಬುಡಕಟ್ಟು ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ , ಬಂಧನ
August 12, 2025

ಬುಡಕಟ್ಟು ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ , ಬಂಧನ

ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ನಿರ್ಜನ ಸ್ಥಳಕ್ಕೆ ಆಕೆಯನ್ನು ಬಲವಂತವಾಗಿ ಕರೆದೊಯ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ gang rape ಎಸಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರ ನಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
  • 23
  • 0
  • 0
ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗುವಿಗೆ ವಿಷವುಣಿಸಿ ಕೊಂದ ರೈಫಲ್ಸ್ ಸಿಬ್ಬಂದಿಯಾದ ತಂದೆ
August 12, 2025

ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗುವಿಗೆ ವಿಷವುಣಿಸಿ ಕೊಂದ ರೈಫಲ್ಸ್ ಸಿಬ್ಬಂದಿಯಾದ ತಂದೆ

ಹೆಣ್ಣು ಮಗು girl babyಎಂಬ ಕಾರಣಕ್ಕೆ ಮಗುವಿಗೆ ವಿಷವುಣಿಸಿ ರೈಫಲ್ಸ್ ಸಿಬ್ಬಂದಿ ತಂದೆಯೇ ಹತ್ಯೆಗೈರುವ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯ ಅಹೆಡಬಾರಿ ಗ್ರಾಮದಲ್ಲಿ ನಡೆದಿದೆ.
  • 17
  • 0
  • 0
ಡೇ ಕೇರ್’ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹಲ್ಲೆ ನಡೆಸಿದ ಸಿಬ್ಬಂದಿ
August 11, 2025

ಡೇ ಕೇರ್’ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹಲ್ಲೆ ನಡೆಸಿದ ಸಿಬ್ಬಂದಿ

ದಾದಿಯೊಬ್ಬಳು 'ಡೇ ಕೇರ್'ನಲ್ಲಿ 15 ತಿಂಗಳ ಕಂದಮ್ಮನಿಗೆ ಕಚ್ಚಿ, ಕ್ರೂರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ನೋಯ್ಡಾದ ಡೇ ಕೇರ್ ನಲ್ಲಿ(noyda day care baby) 15 ತಿಂಗಳ ಹೆಣ್ಣು ಮಗುವಿಗೆ ದಾದಿಯೊಬ್ಬರು ಕಪಾಳಮೋಕ್ಷ ಮಾಡಿ, ಕಚ್ಚಿ, ನೆಲಕ್ಕೆ ಎಸೆದು, ಪ್ಲಾಸ್ಟಿಕ್ ಬಾಟಲಿಯಿಂದ ಥಳಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
  • 17
  • 0
  • 0
ಕಸ್ಟಡಿಯಲ್ಲಿರುವಾಗಲೇ ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್ ಮಾಡಿದ ಕಳ್ಳ: ಕಾನ್ಸ್ಟೇಬಲ್ ಅಮಾನತು

ಕಸ್ಟಡಿಯಲ್ಲಿರುವಾಗಲೇ ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್ ಮಾಡಿದ ಕಳ್ಳ: ಕಾನ್ಸ್ಟೇಬಲ್ ಅಮಾನತು

ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್ video call ಮಾಡಿದ ವ್ಯಕ್ತಿಯ ಫೋಟೋ ಹೊರಬಂದ ನಂತರ ನಿರ್ಲಕ್ಷ್ಯದ ಆರೋಪದ ಮೇಲೆ ಬೆಂಗಳೂರು ಪೊಲೀಸ್ ಕಾನ್ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ.
  • 18
  • 0
  • 0
ಬ್ಯೂಟೀಷಿಯನ್ ಯುವತಿ ಮೇಲೆ ಪಾರ್ಲರ್ ಮಾಲಕಿಯಿಂದ ಹಲ್ಲೆ, ಬ್ಲಾಕ್ ಮೇಲ್ ಆರೋಪ
August 10, 2025

ಬ್ಯೂಟೀಷಿಯನ್ ಯುವತಿ ಮೇಲೆ ಪಾರ್ಲರ್ ಮಾಲಕಿಯಿಂದ ಹಲ್ಲೆ, ಬ್ಲಾಕ್ ಮೇಲ್ ಆರೋಪ

ಬ್ಯೂಟೀಷಿಯನ್  beautician ಆಗಿ ಕೆಲಸ ಮಾಡುತ್ತಿದ್ದ ನನಗೆ ಗ್ರಾಹಕರಿಗೆ ಮಸಾಜ್ ಮಾಡುವಂತೆ ಒತ್ತಾಯಿಸುತ್ತಿದ್ದರು. ಮಾತ್ರವಲ್ಲದೆ ಮಾಲಕಿ ಹಲ್ಲೆ ನಡೆಸಿ, ಅರೆಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
  • 19
  • 0
  • 0