Back To Top

ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕ ಚೆಂದುಳ್ಳಿ : ಮದುವೆಯಾಗಲು ಚಿಕ್ಕಮಗಳೂರಿಗೆ ಹೋದ ಯುವಕನಿಗೆ ಶಾಕ್: instagram love
July 17, 2025

ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕ ಚೆಂದುಳ್ಳಿ : ಮದುವೆಯಾಗಲು ಚಿಕ್ಕಮಗಳೂರಿಗೆ ಹೋದ ಯುವಕನಿಗೆ ಶಾಕ್: instagram love

ಕೋಲಾರದ kolara ಯುವಕನಾದ ಈತ ಯುವತಿ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿದ್ದು, ಖುದ್ದು ಭೇಟಿಗೆಂದು ಚಿಕ್ಕಮಗಳೂರಿಗೆ ಹೋದಾಗ ಪ್ರೇಯಿಸಿ ಯುವತಿ ಅಲ್ಲ ಮದುವೆಯಾಗಿ ಮೂವರು ಮಕ್ಕಳಿರುವ ಗೃಹಿಣಿ ಎಂದು ಗೊತ್ತಾಗಿದೆ. instagram love
  • 103
  • 0
  • 0
ಕ್ಯಾಂಟರ್- ಕಾರು ಮುಖಾಮುಖಿ: ಕುಟುಂಬದ ನಾಲ್ವರು ಕೂಡ ಸಾವು: Accident News in Kannada
July 2, 2025

ಕ್ಯಾಂಟರ್- ಕಾರು ಮುಖಾಮುಖಿ: ಕುಟುಂಬದ ನಾಲ್ವರು ಕೂಡ ಸಾವು: Accident News in Kannada

Accident News in Kannada: Hassan: ಹಾಸನ, ಕುಣಿಗಲ್, ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಸೂಚನ ಫಲಕಗಳ ಅವ್ಯವಸ್ಥೆಯೋ? ಚಾಲಕರ ಅಜಾಗರೂಕತೆಯಿಂದಲೋ ರಸ್ತೆಯಲ್ಲಿ ಹಲವರು ಉಸಿರು ಚೆಲ್ಲುತ್ತಿದ್ದಾರೆ. ಕುಣಿಗಲ್: ಹಾಸನ, ಕುಣಿಗಲ್, ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಸೂಚನ ಫಲಕಗಳ ಅವ್ಯವಸ್ಥೆಯೋ? ಚಾಲಕರ ಅಜಾಗರೂಕತೆಯಿಂದಲೋ ರಸ್ತೆಯಲ್ಲಿ ಹಲವರು ಉಸಿರು ಚೆಲ್ಲುತ್ತಿದ್ದಾರೆ.
  • 20
  • 0
  • 0
ಇನ್ಸ್ಟಾಗ್ರಾಮ್ ಲವ್: ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ

ಇನ್ಸ್ಟಾಗ್ರಾಮ್ ಲವ್: ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ

ಮದುವೆಯಾಗಿದ್ದರು ಸಹ ಆತನಿಗೆ ಇನ್ಸ್ಟಾಗ್ರಾಮ್ ನ ಯುವತಿಯೊಂದಿಗೆc. ಬಳಿಕ ಭೀಕರವಾಗಿ ಕೊಲೆಯಾದ ಘಟನೆ ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿ ನಡೆದಿದೆ.
  • 28
  • 0
  • 0
ಪ್ರೇಯಸಿ ಮನೆಗೆ ಲೆಹೆಂಗಾ ಧರಿಸಿ ನುಗ್ಗಿದ ಪ್ರಿಯಕರ: ಕೊಲೆಗೆ ಯತ್ನ

ಪ್ರೇಯಸಿ ಮನೆಗೆ ಲೆಹೆಂಗಾ ಧರಿಸಿ ನುಗ್ಗಿದ ಪ್ರಿಯಕರ: ಕೊಲೆಗೆ ಯತ್ನ

ಓಡಿ ಹೋಗಲು ನಿರಾಕರಿಸಿದ ಪ್ರೇಯಸಿಯ ಮನೆಗೆ ಲೆಹೆಂಗಾ ಧರಿಸಿ ನುಗ್ಗಿದ 28 ವರ್ಷದ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಭಯಾನಕ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
  • 38
  • 0
  • 0
ವಯಸ್ಸಾದ ಅತ್ತೆ-ಮಾವನ ಮೇಲೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಹಲ್ಲೆ
March 15, 2025

ವಯಸ್ಸಾದ ಅತ್ತೆ-ಮಾವನ ಮೇಲೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಹಲ್ಲೆ

ವಯಸ್ಸಾದ ಅತ್ತೆ, ಮಾವನ ಮೇಲೆ ವಿಕ್ಟೋರಿಯಾ ಆಸ್ಪತ್ರೆ (Victoria Hospital) ವೈದ್ಯೆ ಪ್ರಿಯದರ್ಶಿನಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ( Annapoorneshwari Nagar Police Station ) ಪ್ರಕರಣ ದಾಖಲಾಗಿದೆ.
  • 37
  • 0
  • 0
ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ
February 19, 2025

ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ

ಇನ್ನೇನು ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆದ್ರೆ, ಕಪ್ ಗೆಲ್ಲೋ ಕನಸು ಕಾಣ್ತಿರುವ ಟೀಮ್ ಗಳಿಗೆ ಮಾತ್ರ ಆತಂಕ ಹೆಚ್ಚಾಗುತ್ತಿದೆ. ಸ್ಟಾರ್ ಆಟಗಾರರ ಇಂಜುರಿ ಆಘಾತ ಪ್ರಮುಖ ತಂಡಗಳ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಸ್ಟಾರ್ ಆಟಗಾರರೇ ಪಂದ್ಯದಿಂದ ಔಟ್ ಆಗಿರೋದು ನುಂಗಲಾರದ ತುತ್ತಾಗಿದೆ.
  • 19
  • 0
  • 0
ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕನಿಂದ ಮಾರಣಾಂತಿಕ ಹಲ್ಲೆ: ಕೆಲಸಕ್ಕೆ ವಿಳಂಬವಾಗಿದ್ದೇ ಕಾರಣವಂತೆ!!?
January 25, 2025

ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕನಿಂದ ಮಾರಣಾಂತಿಕ ಹಲ್ಲೆ: ಕೆಲಸಕ್ಕೆ ವಿಳಂಬವಾಗಿದ್ದೇ ಕಾರಣವಂತೆ!!?

ಅಡ್ವಾನ್ಸ್ಡ್ ಹಣ ಪಡೆದು, ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರುವುದು ವಿಳಂಬವಾಗಿದ್ದಕ್ಕೆ ಮಾಲೀಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿ ಘಟನೆ ನಡೆದಿದೆ.
  • 21
  • 0
  • 0
ಆಸ್ಪತ್ರೆಯಿಂದ‌ ನಟ ಸೈಫ್‌ ಆಲಿ‌ ಖಾನ್ ಡಿಸ್ಚಾರ್ಜ್

ಆಸ್ಪತ್ರೆಯಿಂದ‌ ನಟ ಸೈಫ್‌ ಆಲಿ‌ ಖಾನ್ ಡಿಸ್ಚಾರ್ಜ್

ಬಾಲಿವುಡ್‌ನ ಖ್ಯಾತ ನಟ ಸೈಫ್‌ ಆಲಿ ಖಾನ್ ಅವರನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ. ನಟನ ನಿವಾಸದಲ್ಲಿಯೇ ಅವರ ಮೇಲೆ ಹಲ್ಲೆ ನಡೆದಿತ್ತು. ಸೈಫ್‌ ಕಳೆದ ನಾಲ್ಕೈದು ದಿನಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಎರಡು ಸರ್ಜರಿಗಳಾಗಿದ್ದು,ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.
  • 19
  • 0
  • 0
ಪ್ರವೀಣ್ ನೆಟ್ಟಾರು ಹತ್ಯೆ ಕೇಸ್, ಪ್ರಮುಖ ಸಂಚುಕೋರನ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್, ಪ್ರಮುಖ ಸಂಚುಕೋರನ ಬಂಧನ

ಪಿಎಫ್ಐ ನಾಯಕತ್ವದ ಮಾರ್ಗದರ್ಶನದಲ್ಲಿ ಅತೀಕ್ ಈ ಪ್ರಕರಣದ ಪ್ರಮುಖ ಸಂಚುಕೋರ ಎಂದು ಗುರುತಿಸಲ್ಪಟ್ಟ ಮುಸ್ತಫಾ ಪೈಚಾರ್‌ಗೆ ಆಶ್ರಯ ಮತ್ತು ಸಹಾಯ ಮಾಡಿದ್ದ
  • 22
  • 0
  • 0