Back To Top

ಗಂಡಂದಿರ ಸ್ನೇಹ, ಹೆಂಡತಿಯ ಅಕ್ರಮ ಸಂಬಂಧ: ಕೊಲೆಯಾದ ಗಂಡ, ಜೈಲುಪಾಲಾದ ಹೆಂಡತಿ
August 16, 2025

ಗಂಡಂದಿರ ಸ್ನೇಹ, ಹೆಂಡತಿಯ ಅಕ್ರಮ ಸಂಬಂಧ: ಕೊಲೆಯಾದ ಗಂಡ, ಜೈಲುಪಾಲಾದ ಹೆಂಡತಿ

ಗಂಡಂದಿರ ಸ್ನೇಹ ಸಲಿಗೆಯಲ್ಲಿ ಬೆಳೆದ ಅಕ್ರಮ ಸಂಬಂಧ ಗಂಡನ ಕೊಲೆಯಲ್ಲಿ ಅಂತ್ಯವಾಗಿದ್ದು, ಹೆಂಡತಿ ಜೈಲು ಪಾಲಾದರೆ ಪ್ರಿಯಕರ ಪರಾರಿಯಾಗಿದ್ದಾನೆ. ಮಕ್ಕಳು ಅನಾಥರಾಗಿದ್ದಾರೆ.
  • 27
  • 0
  • 0
ಪಿಜಿ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ

ಪಿಜಿ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ

ಪಿಜಿ ಮಾಲೀಕನೊಬ್ಬ (PG Owner) ತನ್ನದೇ ಪಿಜಿಯಲ್ಲಿದ್ದ ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವಂತಹ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
  • 22
  • 0
  • 0
ಇಂದು ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಬುರುಡೆ ರಹಸ್ಯದ ತನಿಖೆ: Dharmasthala case
August 1, 2025

ಇಂದು ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಬುರುಡೆ ರಹಸ್ಯದ ತನಿಖೆ: Dharmasthala case

6ನೇ ಪಾಯಿಂಟ್ (6th site) ನಲ್ಲಿ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿವೆ. skeletal ಮೂಳೆಗಳು ಎಸ್‌ಐಟಿ ಅಧಿಕಾರಿಗಳು ಮಾಹಿತಿ first with evidence ನೀಡಿದ್ದಾರೆ.
  • 70
  • 0
  • 0
ಸ್ಲೀಪರ್ ಬಸ್ ನಲ್ಲಿ ಮಗು ಹೆತ್ತು ಕಿಟಕಿಯಿಂದ ರಸ್ತೆಗೆ ಎಸೆದ ಜೋಡಿ: baby birth on a moving bus
July 17, 2025

ಸ್ಲೀಪರ್ ಬಸ್ ನಲ್ಲಿ ಮಗು ಹೆತ್ತು ಕಿಟಕಿಯಿಂದ ರಸ್ತೆಗೆ ಎಸೆದ ಜೋಡಿ: baby birth on

ಮಹಿಳೆ ಮತ್ತು ಆಕೆಯ ಪತಿ ನವಜಾತ ಶಿಶುವನ್ನು bornbaby ಕಿಟಕಿಯಿಂದ ಹೊರಗೆ ಎಸೆದು ಮಗುವನ್ನು ಕೊಂದಿದ್ದಾರೆ. ಬೆಳಿಗ್ಗೆ 6.30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ, ಬಸ್ಸಿನಿಂದ ಬಟ್ಟೆಯಲ್ಲಿ ಸುತ್ತಿದ ವಸ್ತುವೊಂದು ಎಸೆಯಲ್ಪಟ್ಟಿದೆ ಎಂದು ನಾಗರಿಕರೊಬ್ಬರು ವರದಿ ಮಾಡಿದ್ದಾರೆ.
  • 23
  • 0
  • 0
ಮರಕ್ಕೆ ಡಿಕ್ಕಿ ಹೊಡೆದ ಕಾರು: ಪ್ರಯಾಣಿಸುತ್ತಿದ್ದ ಗರ್ಭಿಣಿ ರುಂಡ, ಎಡಗೈ ಕಟ್

ಮರಕ್ಕೆ ಡಿಕ್ಕಿ ಹೊಡೆದ ಕಾರು: ಪ್ರಯಾಣಿಸುತ್ತಿದ್ದ ಗರ್ಭಿಣಿ ರುಂಡ, ಎಡಗೈ ಕಟ್

ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಹೆಚ್ಚು ಸಂಭವಿಸುತ್ತಿದ್ದು, ಒಂದೆಡೆ ಮಳೆಯಿಂದ ಸಾವು ನೋವು ಹೆಚ್ಚಾದರೆ ಇನ್ನೊಂದೆಡೆ ಭೀಕರ ಅಪಘಾತಗಳು ಮನುಕುಲದಲ್ಲಿ ಆತಂಕ ಮೂಡಿಸುತ್ತದೆ.
  • 24
  • 0
  • 0
ಕಲ್ಲೆಂಬಿ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಎರ್ಟಿಗಾ ಕಾರು
June 1, 2025

ಕಲ್ಲೆಂಬಿ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಎರ್ಟಿಗಾ ಕಾರು

ಕಲ್ಲೆಂಬಿ ತಿರುವಿನಲ್ಲಿ ಎರ್ಟಿಗಾ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
  • 32
  • 0
  • 0
ಸಲೂನ್‌ಗೆ ನುಗ್ಗಿ ಲೇಡಿ ಡಾನ್ ತಂಡದಿಂದ ದಾಂಧಲೆ: ಚಿತ್ರಹಿಂಸೆ ಆರೋಪ
June 1, 2025

ಸಲೂನ್‌ಗೆ ನುಗ್ಗಿ ಲೇಡಿ ಡಾನ್ ತಂಡದಿಂದ ದಾಂಧಲೆ: ಚಿತ್ರಹಿಂಸೆ ಆರೋಪ

ಸಿಲಿಕಾನ್ ಸಿಟಿಯ ಅಮೃತಹಳ್ಳಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತಂಡದೊಂದಿಗೆ ಸಲೂನ್‌ಗೆ ನುಗ್ಗಿ, ಸಂಜು ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆ ನಿನ್ನೆ (ಮೇ 29) ರಾತ್ರಿ 8 ಗಂಟೆ ಸುಮಾರಿಗೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
  • 22
  • 0
  • 0
ಲಾಕ್ ಮಾಡಲಾದ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ ನಾಲ್ವರು ಮಕ್ಕಳು
May 20, 2025

ಲಾಕ್ ಮಾಡಲಾದ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ ನಾಲ್ವರು ಮಕ್ಕಳು

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಲಾಕ್ ಮಾಡಲಾದ ಕಾರಿನೊಳಗೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ದುರಂತ ಸಂಭವಿಸಿದೆ.
  • 27
  • 0
  • 0
ಬೆತ್ತಲಾಗಿ ಬಂದು ಮೊಬೈಲ್ ಮಾರಾಟ ಮಳಿಗೆಯಲ್ಲಿ 85 ಮೊಬೈಲ್ ದೋಚಿದ ಕಳ್ಳ
May 17, 2025

ಬೆತ್ತಲಾಗಿ ಬಂದು ಮೊಬೈಲ್ ಮಾರಾಟ ಮಳಿಗೆಯಲ್ಲಿ 85 ಮೊಬೈಲ್ ದೋಚಿದ ಕಳ್ಳ

ಬೆಂಗಳೂರಿನಲ್ಲಿ ಬೆತ್ತಲಾಗಿ ಬಂದು ಮೊಬೈಲ್ ಮಾರಾಟ ಮಳಿಗೆಯ ಹಿಂಬದಿ ಗೋಡೆ ಕರೆ ಕೊರೆದು 85 ಮೊಬೈಲ್ ದೋಚಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
  • 19
  • 0
  • 0
ಮಾಜಿ ಸೇನಾ ಸೈನಿಕ ಪತಿಯನ್ನು ಕೊಂದು 6 ತುಂಡು ಮಾಡಿದ ಪತ್ನಿ

ಮಾಜಿ ಸೇನಾ ಸೈನಿಕ ಪತಿಯನ್ನು ಕೊಂದು 6 ತುಂಡು ಮಾಡಿದ ಪತ್ನಿ

44 ವರ್ಷದ ಮಹಿಳೆಯೊಬ್ಬರು ತನ್ನ ಪ್ರಿಯಕರ ಮತ್ತು ಇತರ ಇಬ್ಬರ ಸಹಾಯದಿಂದ ಇಲ್ಲಿನ ಹಳ್ಳಿಯೊಂದರಲ್ಲಿ ತನ್ನ ಮಾಜಿ ಸೇನಾ ಸೈನಿಕ ಪತಿಯನ್ನು ಆರು ತುಂಡುಗಳಾಗಿ ಕತ್ತರಿಸಿ ಹತ್ಯೆ ಮಾಡಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
  • 23
  • 0
  • 0