Back To Top

ಆರ್‌ಸಿಬಿ ವಿಜಯೋತ್ಸವದಲ್ಲಿ ದುರಂತ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 13 ಬಲಿ
June 4, 2025

ಆರ್‌ಸಿಬಿ ವಿಜಯೋತ್ಸವದಲ್ಲಿ ದುರಂತ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 13 ಬಲಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿ ಹತ್ತು ಅಭಿಮಾನಿಗಳು ಮೃತಪಟ್ಟಿದ್ದಾರೆ. ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
  • 33
  • 0
  • 0
ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ
February 19, 2025

ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ

ಇನ್ನೇನು ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆದ್ರೆ, ಕಪ್ ಗೆಲ್ಲೋ ಕನಸು ಕಾಣ್ತಿರುವ ಟೀಮ್ ಗಳಿಗೆ ಮಾತ್ರ ಆತಂಕ ಹೆಚ್ಚಾಗುತ್ತಿದೆ. ಸ್ಟಾರ್ ಆಟಗಾರರ ಇಂಜುರಿ ಆಘಾತ ಪ್ರಮುಖ ತಂಡಗಳ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಸ್ಟಾರ್ ಆಟಗಾರರೇ ಪಂದ್ಯದಿಂದ ಔಟ್ ಆಗಿರೋದು ನುಂಗಲಾರದ ತುತ್ತಾಗಿದೆ.
  • 19
  • 0
  • 0
ಐಪಿಎಲ್ ಫ್ರೀ ಆಗಿ ನೋಡಲು ಆಗುವುದಿಲ್ಲ..!ಜಿಯೋ ಹಾಟ್ಸ್ ಸ್ಟಾರ್ ನಿಂದ ಅಭಿಮಾನಿಗಳಿಗೆ ಬರೆ
February 18, 2025

ಐಪಿಎಲ್ ಫ್ರೀ ಆಗಿ ನೋಡಲು ಆಗುವುದಿಲ್ಲ..!ಜಿಯೋ ಹಾಟ್ಸ್ ಸ್ಟಾರ್ ನಿಂದ ಅಭಿಮಾನಿಗಳಿಗೆ ಬರೆ

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಶುರುವಾಗಲಿದೆ. ಇನ್ನು ತಿಂಗಳು ಮಾತ್ರ ಬಾಕಿ ಇದೆ. ಕಳೆದ ಸೀಸನ್ ಐಪಿಎಲ್ ಆಟವನ್ನು ಜನ ಮೊಬೈಲಿ ನಲ್ಲೇ ನೋಡುತ್ತಾ ಕಾಲ ಕಳೆದರು. ಅದು ಸಂಪೂರ್ಣ ಫ್ರೀ ಆಗಿತ್ತು. ಆದರೀಗ ಅಭಿಮಾನಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಜಿಯೋ ಮತ್ತು ಹಾಟ್‌ ಸ್ಟಾರ್ ಈಗ ಒಂದೇ ಎರಡೂ ಫ್ಲಾಟ್‌ ಫಾರ್ಮ್‌ಗಳು ವಿಲೀನ
  • 22
  • 0
  • 0
ಛಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್‌ ಹೆಸರಿಲ್ಲ!!
January 22, 2025

ಛಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್‌ ಹೆಸರಿಲ್ಲ!!

ಯಾವುದೇ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ದೇಶದ ಹೆಸರನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜೆರ್ಸಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಬಿಸಿಸಿಐ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನ ಹೆಸರನ್ನು ಹಾಕಲು ನಿರಾಕರಿಸಿದೆ ಎಂದು IANS ವರದಿ ಮಾಡಿದೆ.
  • 22
  • 0
  • 0