Back To Top

ಹಾಸ್ಯ ನಟ ಮನು ಮಡೆನೂರು ವಿರುದ್ಧ ಲವ್, ಅತ್ಯಾಚಾರ ,ದೋಖಾ ಆರೋಪ
May 22, 2025

ಹಾಸ್ಯ ನಟ ಮನು ಮಡೆನೂರು ವಿರುದ್ಧ ಲವ್, ಅತ್ಯಾಚಾರ ,ದೋಖಾ ಆರೋಪ

ಸಾಂಡಲ್‌ವುಡ್ ನಟ, ಹಾಸ್ಯ ನಟ ಮನು ಮಡೆನೂರು ವಿರುದ್ಧ ಲವ್ ಸೆ*ಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವ ಭರವಸೆ ನೀಡಿ ಯುವತಿಗೆ ಮೂರು ವರ್ಷಗಳಿಂದ ಅತ್ಯಾ*ಚಾರ ಎಸಗಿದ ಆರೋಪ ಕೇಳಿಬಂದಿದೆ.
  • 121
  • 0
  • 0