June 4, 2025
ಥಗ್ ಲೈಫ್’ ಸಿನಿಮಾಗೆ ಕರ್ನಾಟಕದಲ್ಲಿ ನೋ ಎಂಟ್ರಿ ಬೋರ್ಡ್
ಕಮಲ್ ಹಾಸನ್ ಹೇಳಿದ ಒಂದು ವಿವಾದಾತ್ಮಕ ಹೇಳಿಕೆ ಈಗ 'ಥಗ್ ಲೈಫ್' ಸಿನಿಮಾಗೆ ಬಿಸಿತುಪ್ಪವಾಗಿದೆ. ಭಾಷೆಯ ವಿಚಾರಕ್ಕೆ ಬಂದರೆ ಕನ್ನಡಿಗರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಬಹುಶಃ ಕಮಲ್ಗೂ ತಮ್ಮ ಮಾತಿನ ಪರಿಣಾಮ ಇಷ್ಟೊಂದು ಭಯಂಕರವಾಗಿರಲಿದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಕಾಣುತ್ತಿದೆ.
- 1
- 0
- 0