March 8, 2025
ಸಿದ್ದರಾಮಯ್ಯ ಬಜೆಟ್; ಹಾಡಿ ಹೊಗಳಿದ ಬಿಜೆಪಿ ಶಾಸಕರು
2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನ್ನು ಬಿಜೆಪಿ ಶಾಸಕರು ಹೊಗಳಿದ್ದಾರೆ.
- 3
- 0
- 0