Back To Top

ನಟಿ ರನ್ಯಾ ರಾವ್ ಕೇಸ್‌ನಲ್ಲಿ ಸಚಿವರ ಕೈವಾಡ: ಡಿಸಿಎಂ ಡಿಕೆಶಿ ತನಿಖೆಗೆ ಅಸ್ತು
March 14, 2025

ನಟಿ ರನ್ಯಾ ರಾವ್ ಕೇಸ್‌ನಲ್ಲಿ ಸಚಿವರ ಕೈವಾಡ: ಡಿಸಿಎಂ ಡಿಕೆಶಿ ತನಿಖೆಗೆ ಅಸ್ತು

ಇತ್ತೀಚೆಗೆ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಚಿನ್ನ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಅವರನ್ನು ಬಂಧನ ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರಭಾವಿ ಸಚಿವರ ಪಾತ್ರ ಇದೆ ಎಂಬ ಆರೋಪ ಕೇಳಿಬರುತ್ತಿದೆ.
  • 23
  • 0
  • 0
ಏರ್ಪೋಟಿನಲ್ಲಿ ವ್ಹೀಲ್ ಚೇರ್ ಕೊಡಲು ನಿರಾಕರಣೆ : ಅಶಕ್ತ ವೃದ್ದೆ ಬಿದ್ದು ಐಸಿಯೂ ದಾಖಲು
March 10, 2025

ಏರ್ಪೋಟಿನಲ್ಲಿ ವ್ಹೀಲ್ ಚೇರ್ ಕೊಡಲು ನಿರಾಕರಣೆ : ಅಶಕ್ತ ವೃದ್ದೆ ಬಿದ್ದು ಐಸಿಯೂ ದಾಖಲು

82ರ ವೃದ್ದೆ ನಿಲ್ಲಲಾಗದೆ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ದೂರ ನಡೆಯಲು ಸಾಧ್ಯವಾಗದೆ. ವಿಮಾನಯಾನ ಸಂಸ್ಥೆಯ ಕೌಂಟರ್ ಮುಂದೆಯೇ ಬಿದ್ದಿದ್ದಾರೆ.
  • 20
  • 0
  • 0
ಅಪರಿಚಿತ ವ್ಯಕ್ತಿಗಳಿಂದ ಇಮೇಲ್‌: ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ
February 12, 2025

ಅಪರಿಚಿತ ವ್ಯಕ್ತಿಗಳಿಂದ ಇಮೇಲ್‌: ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ

ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ಏರ್‌ ಶೋ ನಡೆಯುತ್ತಿದ್ದು ಅಪರಿಚಿತ ವ್ಯಕ್ತಿಗಳಿಂದ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಏರ್ಪೋರ್ಟ್ಗೆ ಭದ್ರತೆ ಹೆಚ್ಚಿಸಲಾಗಿದೆ.
  • 16
  • 0
  • 0