Back To Top

Ahmedabad Bridge Collapse ಕುಸಿದ ಸೇತುವೆ: 9 ಮಂದಿ ಸಾವು, ವಾಹನಗಳು ನೀರುಪಾಲು, ನಾಪತ್ತೆ ಆದವರಿಗೆ ಮುಂದುವರಿದ ಶೋಧ ಕಾರ್ಯ Infomindz
July 9, 2025

Ahmedabad Bridge Collapse ಕುಸಿದ ಸೇತುವೆ: 9 ಮಂದಿ ಸಾವು, ವಾಹನಗಳು ನೀರುಪಾಲು, ನಾಪತ್ತೆ ಆದವರಿಗೆ

Ahmedabad Bridge Collapse News ಅಹಮದಾಬಾದ್: ಗುಜರಾತ್ ನಲ್ಲಿ ನಾಲ್ಕು ದಶಕ ಹಳೆಯದಾದ ಗಂಭೀರ್ ಸೇತುವೆಯ ಒಂದು ಭಾಗ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.(Infomindz) ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಪರಿಣಾಮ ಮೂವರನ್ನು ರಕ್ಷಿಸಲಾಗಿದ್ದು, 9
  • 83
  • 0
  • 0