Back To Top

ದಿಲ್ಲಿ ಚುನಾವಣೆ 2025: ಬಿಜೆಪಿಗೆ ಬಹಿಮತ; ಆಪ್‌ಗೆ ಬಿಗ್‌ ಶಾಕ್‌! ಗೆಲುವು ಮಾತ್ರ ಕುತೂಹಲ!!!
February 9, 2025

ದಿಲ್ಲಿ ಚುನಾವಣೆ 2025: ಬಿಜೆಪಿಗೆ ಬಹಿಮತ; ಆಪ್‌ಗೆ ಬಿಗ್‌ ಶಾಕ್‌! ಗೆಲುವು ಮಾತ್ರ ಕುತೂಹಲ!!!

ದೆಹಲಿಯಲ್ಲಿ ಚುನಾವಣೆ ಭರಾಟೆ ಸದ್ದು ಜೋರಾಗಿ ಮತದಾನ ನಡೆದು, ಮತ ಎಣಿಕೆ ನಡೆಯುತ್ತಿದೆ. ಬೆಳಗ್ಗೆ ಎಂಟು ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಎರಡು ಬಾರಿ ದೆಹಲಿಯ ಚುಕ್ಕಾಣಿ ಹಿಡಿದಿದ್ದ ಆಮ್‌ ಆದ್ಮಿ ಭಾರೀ ಹಿನ್ನಡೆಯನ್ನು ಸಾಧಿಸಿದೆ.
ಮಗನ ಮದುವೆ: ಹತ್ತು ಸಾವಿರ ಕೋಟಿ ರೂ. ದಾನ ಮಾಡಿದ ಗೌತಮ್‌ ಅʼದಾನಿʼ
February 9, 2025

ಮಗನ ಮದುವೆ: ಹತ್ತು ಸಾವಿರ ಕೋಟಿ ರೂ. ದಾನ ಮಾಡಿದ ಗೌತಮ್‌ ಅʼದಾನಿʼ

ದೇಶದ ನಂ.1 ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಕಿರಿಯ ಪುತ್ರ ಜೀತ್‌ ವಿವಾಹವು ಶುಕ್ರವಾರ ಸರಳವಾಗಿ ನೆರವೇರಿತು. ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದ ಜೀತ್‌ ಅವರು ವಜ್ರೋದ್ಯಮಿ ಪುತ್ರಿ ದಿವಾ ಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮಗನ ಮದುವೆಯನ್ನು ಸರಳವಾಗಿ ನೆರವೇರಿಸಿರುವ ಗೌತಮ್‌ ಅದಾನಿ ವಿವಿಧ ಸಾಮಾಜಿಕ ಕಾರ್ಯಗಳಿಗೆ ಬರೋಬ್ಬರಿ 10000
ಪೀಣ್ಯ ಮೆಟ್ರೋ ಸ್ಟೇಷನ್‌ ಸ್ಥಳ ಬದಲಾವಣೆ: BMRCL ಏನು ಹೇಳಿದೆ
February 9, 2025

ಪೀಣ್ಯ ಮೆಟ್ರೋ ಸ್ಟೇಷನ್‌ ಸ್ಥಳ ಬದಲಾವಣೆ: BMRCL ಏನು ಹೇಳಿದೆ

ಆರೆಂಜ್ ಲೈನ್ ನ್ನು 300 ಮೀಟರ್‌ಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಪೀಣ್ಯ ಮೆಟ್ರೋ ನಿಲ್ದಾಣವನ್ನು ಸ್ಥಳಾಂತರ ಮಾಡುವ ಕ್ರಮದ ಬಗ್ಗೆ BMRCL ಮಾಹಿತಿ ನೀಡಿದೆ. ಜೆ.ಪಿ. ನಗರ ಹಂತ 4 ರಿಂದ ಕೆಂಪಾಪುರ (32.15 ಕಿಮೀ) ವರೆಗಿನ ಮೆಟ್ರೋ ಬದಲಾವಣೆ ವಿಚಾರವಾಗಿ ಈ ಮಾಹಿತಿ ನೀಡಿದೆ.
ದೀಪನಾಥೇಶ್ವರ ದೇವಾಲಯದಲ್ಲಿ ಆರಿದ ದೀಪ: ರಾಜ್ಯ ಆಳುವವರಿಗೆ ತೊಂದರೆ ಆತಂಕ
February 9, 2025

ದೀಪನಾಥೇಶ್ವರ ದೇವಾಲಯದಲ್ಲಿ ಆರಿದ ದೀಪ: ರಾಜ್ಯ ಆಳುವವರಿಗೆ ತೊಂದರೆ ಆತಂಕ

ಯಾವುದೇ ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ನಂದಿ ಹೋಗಿವೆ.
ಪ್ರೀತಿಗಾಗೇ ಪ್ರಾಣ ಪಣಕ್ಕಿಟ್ಟ ಪೈಲ್ವಾನ ಗಜರಾಮ
February 9, 2025

ಪ್ರೀತಿಗಾಗೇ ಪ್ರಾಣ ಪಣಕ್ಕಿಟ್ಟ ಪೈಲ್ವಾನ ಗಜರಾಮ

ಬಲದಲ್ಲಿ ಭೀಮಾ, ತಾಳ್ಮೆಯಲ್ಲಿ ರಾಮ, ಕೋಪದಲ್ಲಿ ವ್ಯಾಘ್ರನಿಗಿಂತ ಜಾಸ್ತಿ, ನನ್ನ ಗಜರಾಮ ಡೈಲಾಗಿಗೆ ಥಿಯೇಟರ್ ತುಂಬಾ ಸಿಳ್ಳೆ, ಕೂಗು ಗಜರಾಮ ಸಿನಿಮಾ ಹವಾ ಮೊದಲ ಶೋ ನಲ್ಲೇ ಪ್ರೇಕ್ಷಕರ ಮನಸ್ಸು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ
February 9, 2025

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆ.25 ರಿಂದ ಮಾ. 4ರವರೆಗೆ ಪರೀಕ್ಷೆ ನಡೆಯಲಿದೆ.
ಲೈಂಗಿಕ ಕಿರುಕುಳ ಆರೋಪ: ಅಪಪ್ರಚಾರ ದೂರು ದಾಖಲಿಸಿದ ರಾಮ್‌ಜೀ
February 3, 2025

ಲೈಂಗಿಕ ಕಿರುಕುಳ ಆರೋಪ: ಅಪಪ್ರಚಾರ ದೂರು ದಾಖಲಿಸಿದ ರಾಮ್‌ಜೀ

ಕನ್ನಡ ಕಿರುತೆರೆಯ ನಿರ್ದೇಶಕ ಮತ್ತು ನಿರ್ಮಾಪಕ ಕೆಎಸ್ ರಾಮ್​ಜೀ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಪೋಸ್ಟ್​ಗಳು ಫೇಸ್​ಬುಕ್​ನಲ್ಲಿ ಹರಿದಾಡುತ್ತಿದ್ದವು. ಇದೀಗ ನಿರ್ಮಾಪಕ ರಾಮ್​ಜೀ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಆಸ್ಪತ್ರೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಡಿಸ್ಚಾರ್ಜ್‌: ವೈದ್ಯರಿಗೆ ಪತ್ರ
January 26, 2025

ಆಸ್ಪತ್ರೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಡಿಸ್ಚಾರ್ಜ್‌: ವೈದ್ಯರಿಗೆ ಪತ್ರ

ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಡಿಸ್ಚಾರ್ಜ್‌ ಆಗ್ತಿದ್ದಂತೆ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಅವರು ಕೃತಜ್ಞತೆ ತಿಳಿಸಿದ್ದಾರೆ. ಆಸ್ಪತ್ರೆಗೆ ವೈದ್ಯರಿಗೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ಧನ್ಯವಾದ ತಿಳಿಸಿದ್ದಾರೆ.