Back To Top

ತೆರೆದ ವಾಹನದಲ್ಲಿ ಆರ್‌ಸಿಬಿ ಆಟಗಾರರಿಗೆ ಮೆರವಣಿಗೆ ಇಲ್ಲವೆಂದ ಗೃಹಸಚಿವ
June 4, 2025

ತೆರೆದ ವಾಹನದಲ್ಲಿ ಆರ್‌ಸಿಬಿ ಆಟಗಾರರಿಗೆ ಮೆರವಣಿಗೆ ಇಲ್ಲವೆಂದ ಗೃಹಸಚಿವ

ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ಬೆಂಗಳೂರಿಗೆ ಆಗಮಿಸಿದೆ. ಇಂದು ಸಂಜೆ ಬೆಂಗಳೂರಿನ ವಿಧಾನಸೌಧದಲ್ಲಿ ಗ್ರಾಂಡ್ ಸ್ಟೆಪ್ಸ್ ಮೇಲೆ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ.
ಪಾಕ್ ನ 6 ಪಿಎಎಫ್ ಫೈಟರ್ ಜೆಟ್, 10 ಕ್ಕೂ ಹೆಚ್ಚು ಯುಸಿಎವಿಗಳನ್ನು ನಾಶ ಮಾಡಿದ: ಆಪರೇಷನ್ ಸಿಂಧೂರ್

ಪಾಕ್ ನ 6 ಪಿಎಎಫ್ ಫೈಟರ್ ಜೆಟ್, 10 ಕ್ಕೂ ಹೆಚ್ಚು ಯುಸಿಎವಿಗಳನ್ನು ನಾಶ ಮಾಡಿದ:

ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ವೈಮಾನಿಕ ಸಾಮರ್ಥ್ಯಕ್ಕೆ ದೊಡ್ಡ ಹೊಡೆತವನ್ನು ನೀಡಿವೆ ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕ್ ನ 6 ಪಿಎಎಫ್ ಫೈಟರ್ ಜೆಟ್ ಗಳು, ಎರಡು ಹೆಚ್ಚಿನ ಮೌಲ್ಯದ ವಿಮಾನಗಳು, 10 ಕ್ಕೂ ಹೆಚ್ಚು ಯುಸಿಎವಿಗಳು ಮತ್ತು ಒಂದು ಸಿ -130 ಸಾರಿಗೆ ವಿಮಾನ ಮತ್ತು ಅನೇಕ ಕ್ರೂಸ್ ಕ್ಷಿಪಣಿಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿವೆ.
ಅಕ್ರಮ ಸಂಬಂಧ: ಪತ್ನಿಯನ್ನು ಅಟ್ಟಾಡಿಸಿ ಕೊಲೆ ಮಾಡಿದ ಪತಿ
June 4, 2025

ಅಕ್ರಮ ಸಂಬಂಧ: ಪತ್ನಿಯನ್ನು ಅಟ್ಟಾಡಿಸಿ ಕೊಲೆ ಮಾಡಿದ ಪತಿ

ಚಾಮರಾಜನಗರ ಟೌನ್ ಪೋಲಿಸ್ ಠಾಣೆಯ ಬಳಿಯೇ ಪತ್ನಿಯನ್ನು ಅಟ್ಟಾಡಿಸಿ ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ.ಅನ್ಯ ಜಾತಿಯ ಯುವಕನೊಂದಿಗೆ ವಿದ್ಯಾ ಓಡಿಹೋಗಿದ್ದರು.
ಇತಿಹಾಸದಲ್ಲೇ ಮೊದಲ ಬಾರಿಗೆ RCB ಗೆ ತಂಡ ಮೊದಲ ಚಾಂಪಿಯನ್ ಪಟ್ಟ: ವಿಜಯ ಮಲ್ಯ ಪ್ರತಿಕ್ರಿಯೆ
June 4, 2025

ಇತಿಹಾಸದಲ್ಲೇ ಮೊದಲ ಬಾರಿಗೆ RCB ಗೆ ತಂಡ ಮೊದಲ ಚಾಂಪಿಯನ್ ಪಟ್ಟ: ವಿಜಯ ಮಲ್ಯ ಪ್ರತಿಕ್ರಿಯೆ

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ತಂಡದ ಈ ಸಾಧನೆ ಕುರಿತು ಮಾಜಿ ಮಾಲೀಕ ವಿಜಯ್ ಮಲ್ಯ ತಂಡಕ್ಕೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ಐಪಿಎಲ್ ಟ್ರೋಫಿಯನ್ನು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರರಿಂದ ವಿಜಯೋತ್ಸವ ರ‍್ಯಾಲಿ

ಐಪಿಎಲ್ ಟ್ರೋಫಿಯನ್ನು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರರಿಂದ ವಿಜಯೋತ್ಸವ ರ‍್ಯಾಲಿ

ನಿನ್ನೆ ರಾತ್ರಿ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಪಂಜಾಬ್ ವಿರುದ್ಧ 6 ಕೆಲವು ಸಾಧಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಗೆದ್ದಿದೆ.
ಅಸ್ಸಾಂ ಈಶಾನ್ಯ ಭಾಗದಲ್ಲಿನ ಭೀಕರ ಪ್ರವಾಹ: ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆ
June 4, 2025

ಅಸ್ಸಾಂ ಈಶಾನ್ಯ ಭಾಗದಲ್ಲಿನ ಭೀಕರ ಪ್ರವಾಹ: ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆ

ರಾಜ್ಯದ ಈಶಾನ್ಯ ಭಾಗದಲ್ಲಿನ ಭೀಕರ ಪ್ರವಾಹ ಜನರ ಜೀವನವನ್ನು ಸಂಪೂರ್ಣ ಅತಂತ್ರಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ಹಲವರು ಮೃತಪಟ್ಟಿದ್ದು, ಇದೀಗ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿದೆ.
ಥಗ್ ಲೈಫ್‌’ ಸಿನಿಮಾಗೆ ಕರ್ನಾಟಕದಲ್ಲಿ ನೋ ಎಂಟ್ರಿ ಬೋರ್ಡ್
June 4, 2025

ಥಗ್ ಲೈಫ್‌’ ಸಿನಿಮಾಗೆ ಕರ್ನಾಟಕದಲ್ಲಿ ನೋ ಎಂಟ್ರಿ ಬೋರ್ಡ್

ಕಮಲ್ ಹಾಸನ್ ಹೇಳಿದ ಒಂದು ವಿವಾದಾತ್ಮಕ ಹೇಳಿಕೆ ಈಗ 'ಥಗ್ ಲೈಫ್‌' ಸಿನಿಮಾಗೆ ಬಿಸಿತುಪ್ಪವಾಗಿದೆ. ಭಾಷೆಯ ವಿಚಾರಕ್ಕೆ ಬಂದರೆ ಕನ್ನಡಿಗರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಬಹುಶಃ ಕಮಲ್‌ಗೂ ತಮ್ಮ ಮಾತಿನ ಪರಿಣಾಮ ಇಷ್ಟೊಂದು ಭಯಂಕರವಾಗಿರಲಿದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಕಾಣುತ್ತಿದೆ.
ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಜಿಂಟಾ ಸಂಭ್ರಮಾಚರಣೆ: ಕಣ್ಸನ್ನೆಗೆ ನೆಟ್ಟಿಗರು ಫಿದಾ

ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಜಿಂಟಾ ಸಂಭ್ರಮಾಚರಣೆ: ಕಣ್ಸನ್ನೆಗೆ ನೆಟ್ಟಿಗರು ಫಿದಾ

ಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಈ ಐಪಿಎಲ್ ಪಂಜಾಬ್ ಕಿಂಗ್ಸ್ ( PBKS ) ಪಾಲಿಗೆ ಮರೆಯಲಾಗದ ಟೂರ್ನಿಯಾಗಿದೆ. ಏಕೆಂದರೆ, 11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡ ಫೈನಲ್ ಪ್ರವೇಶ ಮಾಡಿದೆ.̤
ಐಪಿಎಲ್ ಸೀಸನ್ 18 ಅಂತಿಮ ಘಟ್ಟ: ರಕ್ತದಲ್ಲಿ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಚಿತ್ರ ಬಿಡಿಸಿದ ಅಭಿಮಾನಿ
June 3, 2025

ಐಪಿಎಲ್ ಸೀಸನ್ 18 ಅಂತಿಮ ಘಟ್ಟ: ರಕ್ತದಲ್ಲಿ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಚಿತ್ರ

ಐಪಿಎಲ್ ಸೀಸನ್ 18 ಅಂತಿಮ ಘಟ್ಟ ತಲುಪಿದ್ದು, ಆರ್ ಸಿಬಿ ಹಾಗೂ ಪಂಜಾಬ್ ತಂಡಗಳು ತಮ್ಮ ಚೊಚ್ಚಲ ಟ್ರೋಫಿಗಾಗಿ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾದಾಡಲಿವೆ.
ಗರ್ಭಿಣಿ ಪ್ರಿಯತಮೆ ಜತೆ ಸೇರಿ ಪ್ರಿಯಕರನಿಂದ ಸರ ಕಳವು

ಗರ್ಭಿಣಿ ಪ್ರಿಯತಮೆ ಜತೆ ಸೇರಿ ಪ್ರಿಯಕರನಿಂದ ಸರ ಕಳವು

ಸಂಸಾರಸ್ಥನಾಗಿದ್ದವನಿಗೆ ಮಕ್ಕಳಿದ್ದರು. ಆದರೆ, ಅಷ್ಟಾದರೂ ಇನ್ನೊಬ್ಬ ಯುವತಿ ಮೇಲೆ ಕಣ್ಣು ಹಾಕಿದ್ದ. ಮದುವೆಯಾಗದೆ ಆಕೆಯನ್ನು ತಾಯಿಯಾಗುವಂತೆ ಮಾಡಲು ಮುಂದಾಗಿದ್ದ. ಪ್ರಿಯತಮೆ ಸಾಕಲು ಕಳ್ಳ ದಾರಿ ಹಿಡಿದಿದ್ದ. ಬೈಕ್, ಸರ ಕಳ್ಳತನ ಮಾಡಿದ ನಂತರ ಆ ಜೋಡಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.