Back To Top

ಅಸ್ಸಾದಿ, ಬಯ್ಯಾರೆಡ್ಡಿ ನಿಧನಕ್ಕೆ ಸಚಿವ ಎಂ‌ ಬಿ ಪಾಟೀಲ ಸಂತಾಪ
January 4, 2025

ಅಸ್ಸಾದಿ, ಬಯ್ಯಾರೆಡ್ಡಿ ನಿಧನಕ್ಕೆ ಸಚಿವ ಎಂ‌ ಬಿ ಪಾಟೀಲ ಸಂತಾಪ

ಹೆಸರಾಂತ ಚಿಂತಕ ಪ್ರೊ.ಮುಜಾಫರ್ ಅಸ್ಸಾದಿ ಮತ್ತು ರೈತ ನಾಯಕ ಜಿ ಸಿ ಬಯ್ಯಾರೆಡ್ಡಿ ಅವರುಗಳ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆ
December 31, 2024

ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

ಜಗತ್ತಿನ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ೭ನೇ ಸ್ಥಾನದಲ್ಲಿದೆ.
ಸಿದ್ಧಗಂಗಾ ಮಠದಿಂದ ದೇಣಿಗೆ ಸಂಗ್ರಹ, ಔಷಧ ವಿತರಣೆಗೆ ಯಾವುದೇ ವ್ಯಕ್ತಿ ನಿಯೋಜಿಸಿಲ್ಲ; ಎಸ್‌. ವಿಶ್ವನಾಥಯ್ಯ ಸ್ಪಷ್ಟನೆ

ಸಿದ್ಧಗಂಗಾ ಮಠದಿಂದ ದೇಣಿಗೆ ಸಂಗ್ರಹ, ಔಷಧ ವಿತರಣೆಗೆ ಯಾವುದೇ ವ್ಯಕ್ತಿ ನಿಯೋಜಿಸಿಲ್ಲ; ಎಸ್‌. ವಿಶ್ವನಾಥಯ್ಯ ಸ್ಪಷ್ಟನೆ

ಕೆಲವು ಕಿಡಿಗೇಡಿಗಳು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹ ಮಾಡುವುದು ಹಾಗೂ ಬಂಜೆತನಕ್ಕೆ ಔಷಧ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ