Back To Top

ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ವಿದಾಯ #269
May 12, 2025

ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ವಿದಾಯ #269

2025 ರಲ್ಲಿ, ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಧ್ಯಾಯ ಮುಗಿದಂತಾಗಿದೆ. ರೋಹಿತ್ ಶರ್ಮ ಟೆಸ್ಟ್ಟೆ ಕ್ರಿಕೆಟ್ಗೆ ವಿದಾಯ ಕೋರಿದ ಕೆಲವೇ ದಿನಗಳಲ್ಲಿ ಕಿಂಗ್ ಕೊಹ್ಲಿಯೂ ವಿದಾಯ ಘೋಷಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ವಿರಾಟ್ ಕೊಹ್ಲಿ ವಿದಾಯ ಘೋಷಿಸುವ ಸುಳಿವು ರೋಹಿತ್ ಶರ್ಮ ವಿದಾಯದ ನಂತರ
ಆರ್‌ಸಿಬಿ ರೋಚಕ ಗೆಲುವು: ಸಿಟ್ಟಿಗೆದ್ದ ನೀತಾ ಅಂಬಾನಿ
April 10, 2025

ಆರ್‌ಸಿಬಿ ರೋಚಕ ಗೆಲುವು: ಸಿಟ್ಟಿಗೆದ್ದ ನೀತಾ ಅಂಬಾನಿ

ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. 10 ವರ್ಷಗಳ ಬಳಿಕ ಆರ್ ಸಿಬಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಮುಂಬೈನಲ್ಲಿ ಪಂದ್ಯ ನಡೆದರೂ ಆರ್ ಸಿಬಿಗೆ ಸಿಕ್ಕ ಬೆಂಬಲ ಮಾತ್ರ ಎದುರಾಳಿ ತಂಡದ ಆಟಗಾರರನ್ನು ದಂಗಾಗಿಸಿದೆ.
ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ
March 18, 2025

ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ

ಕಳೆದ ಎರಡು ವರ್ಷಗಳಿಂದ ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸುತ್ತಿದ್ದ ಜಿಯೋ, ಇನ್ಮೇಲೆ ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ. ಬದಲಾಗಿ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಮ್ಯಾಚ್ ನೋಡೋಕೆ ದುಡ್ಡು ಕಟ್ಟಬೇಕು.
ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ
February 19, 2025

ಚಾಂಪಿಯನ್ ಟ್ರೋಫಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆಟಗಾರರಿಗೆ ಇಂಜುರಿ ಸಮಸ್ಯೆ: ಬೌಲರ್ ನ ಕೈ ಬಿಟ್ಟ ಭಾರತ

ಇನ್ನೇನು ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆದ್ರೆ, ಕಪ್ ಗೆಲ್ಲೋ ಕನಸು ಕಾಣ್ತಿರುವ ಟೀಮ್ ಗಳಿಗೆ ಮಾತ್ರ ಆತಂಕ ಹೆಚ್ಚಾಗುತ್ತಿದೆ. ಸ್ಟಾರ್ ಆಟಗಾರರ ಇಂಜುರಿ ಆಘಾತ ಪ್ರಮುಖ ತಂಡಗಳ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಸ್ಟಾರ್ ಆಟಗಾರರೇ ಪಂದ್ಯದಿಂದ ಔಟ್ ಆಗಿರೋದು ನುಂಗಲಾರದ ತುತ್ತಾಗಿದೆ.
ಛಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್‌ ಹೆಸರಿಲ್ಲ!!
January 22, 2025

ಛಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್‌ ಹೆಸರಿಲ್ಲ!!

ಯಾವುದೇ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ದೇಶದ ಹೆಸರನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜೆರ್ಸಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಬಿಸಿಸಿಐ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನ ಹೆಸರನ್ನು ಹಾಕಲು ನಿರಾಕರಿಸಿದೆ ಎಂದು IANS ವರದಿ ಮಾಡಿದೆ.
ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ ಸಂಭ್ರಮ
January 20, 2025

ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ ಸಂಭ್ರಮ

ಭಾರತದ ಮಹಿಳಾ ಖೋಖೋ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದರಲ್ಲಿ ಕರ್ನಾಟಕದ ಕ್ರೀಡಾಪಟು ಮೈಸೂರಿನ ಬಿ.ಚೈತ್ರಾ ಭಾಗವಹಿಸಿ ಗೆದ್ದಿದ್ದಾರೆ. ಸದ್ಯ ಅವರ ತವರೂರಾದ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.