ನನಗೆ ವಿಷ ಕೊಡಿ, ಬಿಸಿಲು ನೋಡದೆ 30 ದಿನಗಳಾಯ್ತು ಕೈಗಳೆಲ್ಲ ಫಂಗಸ್ ಬಂದಿದೆ ಎಂದು ನಟ ದರ್ಶನ್ ಅಳಲು
ನಟ ದರ್ಶನ್ ಕೋಡ್ ನಲ್ಲಿ ವಿಷ ಕೊಡಿ ಅಂತ ಹೇಳಿದ್ದಾರೆ. ಹಾಸಿಗೆ ದಿಂಬು ಮನೆಯ ಊಟ ವಿಚಾರಕ್ಕೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದ್ದು ಅಲ್ಲದೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಇವೆರಡರ ಕುರಿತು ಆದೇಶ ಹೊರಬೀಳಲಿದೆ.