ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ಕ್ಲೀನ್‌ಚಿಟ್ ಪಡೆದಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಪುನಃ ತನಿಖೆ ನಡೆಸಿದೆ.