ದೇಶದಲ್ಲಿ ಫಲವತ್ತತೆ ದರ ಇದೇ ಮೊದಲ ಬಾರಿಗೆ 1.9ಕ್ಕೆ ಕುಸಿತ

ದೇಶದಲ್ಲಿ ಫಲವತ್ತತೆ ದರ ಇದೇ ಮೊದಲ ಬಾರಿಗೆ 1.9ಕ್ಕೆ ಕುಸಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.