ಮೊದಲ ದಿನವೇ 151 ಕೋಟಿ ರುಪಾಯಿ ಗಳಿಸಿದ ಕೂಲಿ coolie ಸಿನಿಮಾ
ಇದು ತಮಿಳು ಚಿತ್ರವೊಂದು ಇದುವರೆಗೆ ಗಳಿಸಿದ ಏಕದಿನದ ಅತಿಹೆಚ್ಚು ಮೊತ್ತ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು: ಸಾಕಷ್ಟು ಸಿನಿಮಾ ಪ್ರೇಮಿಗಳಿಗೆ ಒಂದೊಳ್ಳೆ ಸಿನಿಮಾ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ superstar rajanikanth ನಟನೆಯ ತಮಿಳು ಚಿತ್ರ thamil movie coolieಕೂಲಿ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ 151 ಕೋಟಿ ರು. ಗಳಿಸಿದೆ.
ಪ್ರತಿಯೊಬ್ಬರ ನಟನೆ, ಡಬ್ಬಿಂಗ್, ಡಾನ್ಸ್, ಕಥೆ ತೆಗೆದುಕೊಂಡು ರೀತಿ ತುಂಬಾ ಯುನಿಕ್ ಆಗಿದ್ದು
ಇದು ತಮಿಳು ಚಿತ್ರವೊಂದು ಇದುವರೆಗೆ ಗಳಿಸಿದ ಏಕದಿನದ ಅತಿಹೆಚ್ಚು ಮೊತ್ತ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ತಲೈವಾ ಆಕ್ಟಿಂಗ್ ಗೆ ಫಿದಾ ಆಗದವರೇ ಇಲ್ಲ. ಮಾಸ್ ಲುಕ್ mass lookಗೆ ಮರುಳಾಗುವ ಸಿನಿಮಾ ಪ್ರೇಮಿಗಳಿಗೆ ರಸದೌತಣ ನೀಡಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾ ಅವರ ನಿರ್ದೇಶನದ ಇತರ ಚಿತ್ರಗಳು ಮಾಡಿದ್ದ ದಾಖಲೆ ಮುರಿದಿದೆ. ‘ಜಗತ್ತಿನಾದ್ಯಂತ ತೆರೆಕಂಡಿರುವ ತಮಿಳು ಸಿನಿಮಾ ಕೂಲಿ ಮೊದಲ ದಿನ 150 ಕೋಟಿ ರು.ಗೂ ಹೆಚ್ಚು ಸಂಗ್ರಹಿಸಿದೆ. ನಟ ರಜನಿಕಾಂತ್ ದಾಖಲೆ ನಿರ್ಮಾತೃರು ಮತ್ತು ದಾಖಲೆ ಮುರಿಯುವವರಾಗಿದ್ದಾರೆ’ ಎಂದು ಚಿತ್ರ ನಿರ್ಮಾಪಕರು ಎಕ್ಸ್‌ನಲ್ಲಿ ಹೇಳಿದ್ದಾರೆ. ಕೂಲಿ ಸಿನಿಮಾ ಗುರುವಾರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಅನೇಕ ತಾರಾ ನಟರು ಚಿತ್ರದಲ್ಲಿದ್ದಾರೆ.
74ನೇ ವಯಸ್ಸಿನಲ್ಲಿಯೂ ತಲೈವಾ ಇಷ್ಟು ಫಿಟ್ ಆಗಿರುವುದರ ಹಿಂದಿನ ಸೀಕ್ರೆಟ್ ರಿವೀಲ್ ಆಗಿದೆ.
ರಜನಿಕಾಂತ್ ಅವರ ಕೂಲಿ (Coolie) ಸಿನಿಮಾ ಆಗಸ್ಟ್ 14 ರಂದು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಿದ್ದು, ಇದು ಮೊದಲ ದಿನದಿಂದಲೇ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಫಿಟ್ನೆಸ್‌ನಿಂದಲೂ ಸುದ್ದಿಯಲ್ಲಿರುವುದು ಶ್ಲಾಘನೀಯ. ಎಲ್ಲರಿಗೂ ತಿಳಿದಿರುವಂತೆ ರಜನಿಕಾಂತ್ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದು, ಇಂದಿಗೂ ಜನರು ಪರದೆಯ ಮೇಲೆ ಅವರ ಶಕ್ತಿ ನೋಡಿ ಆಶ್ಚರ್ಯಪಡುತ್ತಾರೆ. ಆದರೆ ತಲೈವಾ thalaiva 74ನೇ ವಯಸ್ಸಿನಲ್ಲಿಯೂ ಫಿಟ್ ಮತ್ತು ಚೈತನ್ಯಶೀಲರಾಗಿದ್ದು ಆಹಾರ ಕ್ರಮ ಮತ್ತು ವ್ಯಾಯಾಮ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: