1 ವರ್ಷದ ಗಂಡು ಮಗುವನ್ನು ಬಸ್ ಸ್ಟಾಂಡಿನಲ್ಲಿ ಬಿಟ್ಟು ಪ್ರಿಯಕರನೊಂದಿಗೆ ಓಡಿದ ಮಹಾತಾಯಿ
ಮಹಿಳೆಯೊಬ್ಬಳು loverಪ್ರಿಯಕರನಿಗೋಸ್ಕರ 1 ವರ್ಷದ ಕೂಸನ್ನು ಬಸ್ ಸ್ಟಾಂಡಿನಲ್ಲೇ (Woman abandons baby) ಬಿಟ್ಟು ಹೋದ ಘಟನೆ ನಲಗೊಂಡದಲ್ಲಿ (Nalgonda) ನಡೆದಿದ್ದು, ಯುವತಿ ತನ್ನ ಪ್ರಿಯಕರನೊಡನೆ ಬಂದಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮರಾ cctv camara ದಲ್ಲಿ ಸೆರೆಯಾಗಿದೆ.
ತೆಲಂಗಾಣ: ಬಸ್ ನಿಲ್ದಾಣದಲ್ಲಿ ಪೋಷಕರಿಲ್ಲದೆ ರೋಧಿಸುತ್ತಿದ್ದ 15 ತಿಂಗಳ ಗಂಡು ಮಗು ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು , ಗಮನಿಸಿದ ಸ್ಥಳೀಯರು ಮಗುವನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಪ್ರಿಯಕರನಿಗೋಸ್ಕರ 1 ವರ್ಷದ ಕೂಸನ್ನು ಬಸ್ ಸ್ಟಾಂಡಿನಲ್ಲೇ (Woman abandons baby) ಬಿಟ್ಟು ಹೋದ ಘಟನೆ ನಲಗೊಂಡದಲ್ಲಿ (Nalgonda) ನಡೆದಿದ್ದು, ಯುವತಿ ತನ್ನ ಪ್ರಿಯಕರನೊಡನೆ ಬಂದಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಸ್ ನಿಲ್ದಾಣದಲ್ಲಿ ಪೋಷಕರಿಲ್ಲದೆ ರೋಧಿಸುತ್ತಿದ್ದ 15 ತಿಂಗಳ ಗಂಡು ಮಗು ಧನುಷ್ ನನ್ನು ಪೊಲೀಸರು ರಕ್ಷಿಸಿ ಅದನ್ನು ತಂದೆಯ ಬಳಿಗೆ ಸೇರಿಸಿದ್ದಾರೆ.
ಮಗುವಿನ ತಾಯಿ ನವೀನಾ ಎಂದು ತಿಳಿದುಬಂದಿದೆ. ಇವಳು ಯುವಕನೊಂದಿಗೆ ಸಂಬಂಧ ಹೊಂದಿದ್ದು ಅನೈತಿಕ ಚಟುಟಿಕೆಗೆ ಮಗು ಅಡ್ಡಿಯಾಗಿತ್ತು.
ಹೀಗಾಗಿ ಮಗುವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದ ನವೀನಾ ಬಸ್ ಸ್ಟಾಂಡಿನಲ್ಲಿ ಕೂರಿಸಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಇದನ್ನು ಓದಿ: