Back To Top

 ನಟಿ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಗರಂ: ದರ್ಶನ್ ಪರ ರಕ್ಷಿತಾ ಟಾಂಗ್
July 29, 2025

ನಟಿ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಗರಂ: ದರ್ಶನ್ ಪರ ರಕ್ಷಿತಾ ಟಾಂಗ್

ನಟಿ ರಕ್ಷಿತಾ Rakshitha prem ಅವರ ಇನ್ಸ್ಟಾಗ್ರಾಂ ಸ್ಟೇಟಸ್ ಹಲವರ ಗಮನ ಸೆಳೆಯುತ್ತಿದ್ದು, ರಕ್ಷಿತಾ ಅವರು ಸಭ್ಯತೆ ಕುರಿತು ರಮ್ಯಾಗೆ Ramya ತಿಳಿಸಿ ಹೇಳಿದಂತಿತ್ತು. ಈ ಸಂದೇಶ ದರ್ಶನ್ Darshan fans ಅಭಿಮಾನಿಗಳಿಗೆ ಮಾಡಿದ್ದಾರೋ ಆಥವಾ ರಮ್ಯಾಗೆ tang ಟಾಂಗ್ ಕೊಟ್ಟಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ಬೆಂಗಳೂರು: ರೇಣುಕಸ್ವಾಮಿ ಕೊಲೆ Renukaswamy murder ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳಂಕ ನಟ ದರ್ಶನ್ ಬೆನ್ನಿಗಂಟುವ ವಿವಾದವೊಂದು ಚರ್ಚೆಯಲ್ಲಿದೆ. ಅಶ್ಲೀಲ ಸಂದೇಶ ರವಾನಿಸಿದ ಕುರಿತು ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಈ ವಿಚಾರವಾಗಿ ನಟಿ ರಕ್ಷಿತಾ ಮಾಡಿರುವ ಪೋಸ್ಟ್ post ವೊಂದು ಸಾಮಾಜಿಕ ಜಾಲತಾಣಗಳಲ್ಲಿ viral ವೈರಲ್ ಆಗಿದೆ.
ನಟಿ ರಕ್ಷಿತಾ ಅವರ ಇನ್ಸ್ಟಾಗ್ರಾಂ ಸ್ಟೇಟಸ್ ಹಲವರ ಗಮನ ಸೆಳೆಯುತ್ತಿದ್ದು, ರಕ್ಷಿತಾ ಅವರು ಸಭ್ಯತೆ ಕುರಿತು ರಮ್ಯಾಗೆ ತಿಳಿಸಿ ಹೇಳುವಂತಿದೆ. ಈ ಸಂದೇಶ massage ದರ್ಶನ್ ಅಭಿಮಾನಿಗಳಿಗೆ ಮಾಡಿದ್ದಾರೋ ಆಥವಾ ರಮ್ಯಾ ಅವರಿಗೆ ಟಾಂಗ್ ಕೊಟ್ಟಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.
‘ನಿಮಗೆ ಜನರ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ. ಯಾವಾಗಲೂ ದಯೆ ಇರಲಿ’ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ.

ಜಿಜಕ

ಮತ್ತೊಂದು ಪೋಸ್ಟ್ ನಲ್ಲಿ ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಮೂಲಭೂತ ಮಾನವೀಯ ಸಭ್ಯತೆ’ ಎಂದು ಹೇಳಿದ್ದಾರೆ.
ಸದ್ಯ ಸ್ಯಾಂಡಲ್ ವುಡ್ ನಲ್ಲಿsandalwood ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ war ವಾರ್‌, ರಕ್ಷಿತಾ ಅವರು ಮಾಡಿರುವ ಪೋಸ್ಟ್ ಕೂಡ ಚರ್ಚೆಗೆ ಕಾರಣವಾಗಿದೆ.
ರಕ್ಷಿತಾ ಮತ್ತು ದರ್ಶನ್ ಉತ್ತಮ ಸ್ನೇಹಿತರಾಗಿದ್ದು, ಹೀಗಾಗಿ ದರ್ಶನ್ ಗೆ ಬೆಂಬಲ ನೀಡಿ ರಕ್ಷಿತಾ ಪೋಸ್ಟ್ ಮಾಡಿದರೇ ಅಥವಾ ರಮ್ಯಾ ಪರವಾಗಿ ನಿಂತು ಅಭಿಮಾನಿಗಳಿಗೆ ಸಭ್ಯತೆಯ ಪಾಠ ಮಾಡಿದರೇ ಎಂಬುದು ಸ್ಪಷ್ಟವಾಗಿಲ್ಲ.
ನಟ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದಾರೆ.
ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಬಗ್ಗೆ ಖುದ್ದು ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋಸ್ ಶೇರ್ ಮಾಡಿಕೊಂಡಿದ್ದರು. ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಕಾನೂನಾತ್ಮಕವಾಗಿ ಪಾಠ ಕಲಿಸಲು ತೀರ್ಮಾನಿಸಿದ್ದಾರೆ. ಅಶ್ಲೀಲವಾಗಿ ನಿಂದಿಸುತ್ತಿರೋರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ನಟಿ ದೂರು ನೀಡಿದ್ದಾರೆ. ಸದ್ಯ ಈ ವಿಚಾರ ದರ್ಶನ್ ಅಭಿಮಾನಿಗಳಲ್ಲಿ ಮತ್ತು ತಾರಾಗಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನು ಓದಿ:

Prev Post

ನಾಗರ ಪಂಚಮಿ ಹಬ್ಬದ ವಿಶೇಷತೆ ಮತ್ತು ಆಚರಣೆ

Next Post

“ಯಕ್ಷ ಯಶಸ್ವಿನಿ”: yaksha yashashwini

post-bars

Leave a Comment

Related post