ನವಜಾತ ಶಿಶುಗಳನ್ನು ಕದಿಯಲು ಬಂದಾತನಿಗೆ ಸಾರ್ವಜನಿಕರಿಂದ ಥಳಿತ

ರಾಯಚೂರು: ಇತ್ತೀಚೆಗೆ ಅಪರಾಧಗಳು ಮಿತಿ ಮೀರಿ ಹೆಚ್ಚಾಗುತ್ತಿದೆ. ಸಾಕಷ್ಟು ಸಾವು ನೋವುಗಳ ನಡುವೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಇಲ್ಲೋಬ್ಬಾತ ರಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯ ವೇಷ ಧರಿಸಿ ನವಜಾತ ಶಿಶು ಕದಿಯಲು ಬಂದು ಸಿಕ್ಕಿಬಿದ್ದಿದ್ದಾನೆ. ರಾಯಚೂರಿನ ರಿಮ್ಸ್ ಆಸ್ಪತ್ರೆ ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ವ್ಯಕ್ತಿಯೋರ್ವ ಮಹಿಳೆಯ ವೇಷದಲ್ಲಿ ಶಿಶುವನ್ನು ಕದಿಯಲು ಬಂದು ಸಿಕ್ಕಿಬಿದ್ದಿದ್ದು ಈ ಖತರ್ನಾಕ್ ಕಳ್ಳ ಹಸಿರು ಬಣ್ಣದ ಸೀರೆ ಉಟ್ಟು ಲೇಡಿ ಗೆಟಪ್ಪಿನಲ್ಲಿ ಆಸ್ಪತ್ರೆಯ ಸೆಕ್ಯುರಿಟಿಗಳು ಮಲಗಿರುವುದನ್ನು ಗಮನಿಸಿ ಸಿಬ್ಬಂದಿಯ … Continue reading ನವಜಾತ ಶಿಶುಗಳನ್ನು ಕದಿಯಲು ಬಂದಾತನಿಗೆ ಸಾರ್ವಜನಿಕರಿಂದ ಥಳಿತ