ಅನಾರೋಗ್ಯದಿಂದ ನಿಧನರಾದ ನಿವೃತ್ತ ಯೋಧ, ಪಾರ್ಥೀವ ಶರೀರವನ್ನು ಸಾಗಿಸಲು ಊರಿನ ಜನರ ಹರಸಾಹಸ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ, ಪ್ರತಿಷ್ಠಿತ ಬಾಳುಗೋಡು ಮನೆತನದ ವೀರಯೋಧ ಶ್ರೀ ಧನಂಜಯರು ನಿನ್ನೆ ದಿನಾಂಕ 2 ಜುಲೈ 2025 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ಮೃತಪಟ್ಟರು. ಸೇನೆಯ ನಿವೃತ್ತಿಯ ಬಳಿಕ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಕೆಚ್ಚೆದೆಯ ಹೋರಾಟ ನಡೆಸಿದ್ದ ಇವರು ಉತ್ಸಾಹದ ಚಿಲುಮೆಯಾಗಿದ್ದು ಊರಿನಲ್ಲಿ ನಡೆಯುವ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯುವಕರಿಗೆ ಮಕ್ಕಳಿಗೆ ಸ್ಪೂರ್ತಿಯಾಗಿದ್ದರು.ದುರಂತದ ವಿಷಯವೇನೆಂದರೆ ಇವತ್ತು … Continue reading ಅನಾರೋಗ್ಯದಿಂದ ನಿಧನರಾದ ನಿವೃತ್ತ ಯೋಧ, ಪಾರ್ಥೀವ ಶರೀರವನ್ನು ಸಾಗಿಸಲು ಊರಿನ ಜನರ ಹರಸಾಹಸ