Back To Top

 Mangalore News: ಇನ್ಟಾ ಲವರ್ ನ ಪ್ರೀತಿಮಾತು ನಂಬಿ ಮೋಸ ಹೋದ ಯುವತಿ, ಬೀಚ್ ಗೆ ಕರೆದೊಯ್ದು ಅತ್ಯಾಚಾರ

Mangalore News: ಇನ್ಟಾ ಲವರ್ ನ ಪ್ರೀತಿಮಾತು ನಂಬಿ ಮೋಸ ಹೋದ ಯುವತಿ, ಬೀಚ್ ಗೆ ಕರೆದೊಯ್ದು ಅತ್ಯಾಚಾರ

Mangalore News ಮಂಗಳೂರು: ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಅಷ್ಟೇ ಜೀವಕ್ಕೆ ಕುತ್ತು ತರುವ ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. (Instagram Love case)


ಆನ್ಲೈನ್ ವಂಚನೆಯಂತೆ ಅಪ್ರಾಪ್ತ ವಯಸ್ಸಿನ ಮಕ್ಕಳು ಮೊಬೈಲ್ ವ್ಯಾಮೋಹದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಅತ್ಯಾಚಾರ, ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ.
ಅಂತಹದೇ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿಯನ್ನು ಬೀಚ್ ಗೆ ಕರೆದೊಯ್ದು ಕಾರಿನಲ್ಲೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

Karnataka Education Effect
addiction


ಇನ್ಸ್ಟಾಗ್ರಾಮ್ ನಲ್ಲಿ 17 ವರ್ಷದ ಅಪ್ರಾಪ್ತೆಯ ಸ್ನೇಹ ಸಂಪಾದಿಸಿದ ಕಾಮುಕ ಯುವಕ 7 ದಿನಗಳಲ್ಲಿ ಆಕೆಯನ್ನ ಪ್ರೀತಿಸುವುದಾಗಿ ಯಾಮಾರಿಸಿ ಸೋಮೇಶ್ವರ ಬೀಚ್ ಬಳಿ ಕರೆದೊಯ್ದು ಕಾರಲ್ಲೇ ಅತ್ಯಾಚಾರವೆಸಗಿದ್ದಾನೆ. ತಾನು ಮೋಸ ಹೋಗಿರುವುದು ಅರಿವಿಗೆ ಬಂರುತ್ತಿದ್ದಂತೆ ಅಪ್ರಾಪ್ತೆಯ ದೂರಿನನ್ವಯ ಪೋಕ್ಸೋ ಕಾಯ್ದೆಯಲ್ಲಿ ಅಡ್ಯಾರ್ ವಳಚ್ಚಿಲ್ ನಿವಾಸಿ ಪೇಂಟಿಂಗ್ ವೃತ್ತಿ ಮಾಡಿಕೊಂಡಿರುವ ಕೆಲ್ವಿನ್(24) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಲ್ಲಿ ದೂರು ದಾಖಲಾಗಿದೆ.

Mangalore: ಅಪಾರ್ಟ್ಮೆಂಟ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು

Prev Post

ಪುತ್ತೂರಿನ ರೈತ ಮಾರುಕಟ್ಟೆ – ದಿನಾಂಕ: 27 ಜೂನ್ 2025 Farmers Market…

Next Post

ಪುರಿ ಜಗನ್ನಾಥ ರಥಯಾತ್ರೆ ವೇಳೆ ನೂಕುನುಗ್ಗಲು: ಕಾಲ್ತುಳಿತಕ್ಕೆ ಮೂವರು ಬಲಿ: Puri Jagannata…

post-bars

Leave a Comment

Related post