ದೊಡ್ಡಣ್ಣಗೆ ಮುಟ್ಟಿದ ಬಿಸಿ: ಇರಾನ್- ಇಸ್ರೇಲ್ ನಡುವೆ ಕದನ ವಿರಾಮ: Israel Iran War Ceasefire kannada news

Israel Iran War Ceasefire: ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಮತ್ತು ತೀವ್ರ ಸಂಘರ್ಷ ಉಂಟು ಮಾಡಿದ್ದ ಯುದ್ಧ. ಬಹುದಿನಗಳಿಂದ ಇರಾನ್ ಮತ್ತು ಇಸ್ರೇಲ್ ನಡುವೆ ದಾಳಿಗಳು ತಾರಕಕ್ಕೇರಿದಂತೆ ವಿಶ್ವದ ದೊಡ್ಡಣ್ಣ ಅಮೇರಿಕಾ ಮಧ್ಯ ಪ್ರವೇಶಿಸಿತ್ತು. ಆದರೆ ಇರಾನ್ ಅಮೇರಿಕಾ ಮೇಲೆ ದಾಳಿ ಮಾಡುತ್ತಿದ್ದಂತೆ ಕದನ ವಿರಾಮ ಘೋಷಿಸಿತು. ಅಮೆರಿಕಾದ ಕದನ ವಿರಾಮ ಪ್ರಸ್ತಾಪವನ್ನು ಈಗ ಇಸ್ರೇಲ್ ಒಪ್ಪಿಕೊಂಡಿದೆ.