Back To Top

 ಪ್ರೀತಿಸಿದ ಇಬ್ಬರು ಗೆಳತಿಯರನ್ನು ವಿವಾಹವಾದ ಯುವಕ
April 2, 2025

ಪ್ರೀತಿಸಿದ ಇಬ್ಬರು ಗೆಳತಿಯರನ್ನು ವಿವಾಹವಾದ ಯುವಕ

ಯುವಕನೊಬ್ಬ ತನ್ನಿಬ್ಬರು ಗೆಳತಿಯರನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಮದುವೆ ಆಗಿರುವ ಅಪರೂಪದ ಘಟನೆ ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.

ತೆಲಂಗಾಣ: ಯುವಕನೊಬ್ಬ ತನ್ನಿಬ್ಬರು ಗೆಳತಿಯರನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಮದುವೆ ಆಗಿರುವ ಅಪರೂಪದ ಘಟನೆ ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.

mmma

ಸೂರ್ಯದೇವ್ ಎಂಬ ಯುವಕ ಗುಮ್ಮನೂರು ಮೂಲದವನು. ಲಾಲ್ದೇವಿ ಮತ್ತು ಝಲ್ಕರಿ ದೇವಿ ಹೆಸರಿನ ಇಬ್ಬರು ಗೆಳತಿಯರನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.ಅವರಿಬ್ಬರನ್ನೂ ಪ್ರೀತಿಸುತ್ತಿದ್ದ ಸೂರ್ಯದೇವ್, ಯಾರಿಗೂ ಮೋಸ ಮಾಡಲು ಬಯಸಲಿಲ್ಲ. ಹೀಗಾಗಿ ಇಬ್ಬರನ್ನು ಮದುವೆಯಾಗಿದ್ದಾನೆ. ಪರಸ್ಪರ ಒಪ್ಪಿಗೆಯ ಮೇರೆಗೆ ಮೂವರು ಒಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗ್ರಾಮದ ಹಿರಿಯರು ಆರಂಭದಲ್ಲಿ ಈ ನಿರ್ಧಾರವನ್ನು ವಿರೋಧಿಸಿದರು. ಆದರೆ, ನಂತರ ಅದನ್ನು ಒಪ್ಪಿಕೊಂಡು, ಮದುವೆಗೆ ಎಲ್ಲ ರೀತಿಯಿಂದಲೂ ಸಹಕರಿಸಿದರು. ಹಿಂದು ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಆದರೆ, ಅವರಿಬ್ಬರ ಪ್ರೀತಿಯನ್ನು ನಂತರ, ಸಂಬಂಧಿಕರು ಮತ್ತು ಸ್ಥಳೀಯರು ಬೆಂಬಲಿಸಿದರು.

ಇದನ್ನು ಓದಿ:

https://infomindz.in/paramanu-oppanda-america-irange-bedarike/
Prev Post

ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ನಕ್ಸಲರು ಸಾವು

Next Post

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)ಯಲ್ಲಿ ಮನೆ ನಿರ್ಮಾಣ ಈಗ ಸುಲಭ

post-bars

Leave a Comment

Related post