Back To Top

 ಅರ್ಜೆಂಟ್‌ನಲ್ಲಿ ಗಾಡಿ ಓಡಿಸಿ ವೃದ್ಧ ದಂಪತಿಗೆ ಡಿಕ್ಕಿ
March 28, 2025

ಅರ್ಜೆಂಟ್‌ನಲ್ಲಿ ಗಾಡಿ ಓಡಿಸಿ ವೃದ್ಧ ದಂಪತಿಗೆ ಡಿಕ್ಕಿ

ಅತಿ ವೇಗವಾಗಿ (Speed) ವಾಹನ (vehicle) ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಿದ್ದರೂ ಕೂಡಾ ಕೆಲವರು ಸಂಚಾರ ನಿಯಮಗಳನ್ನೆಲ್ಲಾ(traffic rules) ಉಲ್ಲಂಘಿಸಿ ವೇಗವಾಗಿ ಗಾಡಿ ಓಡಿಸ್ತಾರೆ.

ಬೆಂಗಳೂರು: ಅತಿ ವೇಗವಾಗಿ (Speed) ವಾಹನ (vehicle) ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಿದ್ದರೂ ಕೂಡಾ ಕೆಲವರು ಸಂಚಾರ ನಿಯಮಗಳನ್ನೆಲ್ಲಾ(traffic rules) ಉಲ್ಲಂಘಿಸಿ ವೇಗವಾಗಿ ಗಾಡಿ ಓಡಿಸ್ತಾರೆ. ಅದರಲ್ಲೂ ಡೆಲಿವರಿ ಏಜೆಂಟ್‌ಗಳು (delivery agent) ಗ್ರಾಹಕರಿಗೆ ಅವರ ಪಾರ್ಸೆಲ್‌ (parcel) ಸಮಯಕ್ಕೆ ಸರಿಯಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ಅತಿವೇಗವಾಗಿ ಗಾಡಿ ಓಡಿಸಿಕೊಂಡು ಹೋಗ್ತಾರೆ.

ಅದೇ ರೀತಿ ಇಲ್ಲೊಬ್ಬ ಡೆಲಿವರಿ ಸ್ವಿಗ್ಗಿ ಡೆಲಿವರಿ ಬಾಯ್‌ (delivery boy) ಫುಡ್‌ ಡೆಲಿವರಿ ಮಾಡೋ ಅರ್ಜೆಂಟ್‌ನಲ್ಲಿ ವೇಗವಾಗಿ ಗಾಡಿ ಓಡಿಸಿ ವೃದ್ಧ ದಂಪತಿಗೆ ಗುದ್ದಿದ್ದಾನೆ. ಪರಿಣಾಮ ಮಹಿಳೆಯ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟ್ಯಾಕ್ಸಿಗಳಂತೆ ಇವರ ಮಿತಿಗಳನ್ನು ಕೂಡಾ ನಿಯಂತ್ರಿಸಿ ಎಂದು ವ್ಯಕ್ತಿಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ಈ ಘಟನೆ ನಮ್ಮ ಬೆಂಗಳೂರಿನಲ್ಲಿ ನಡೆದಿದ್ದು, ಸ್ವಿಗ್ಗಿ ಡೆಲಿವರಿ ಬಾಯ್‌ ವೇಗದ ಚಾಲನೆಗೆ ವೃದ್ಧ ದಂಪತಿ ನೋವು ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಹೌದು ರಸ್ತೆಯಲ್ಲಿ ಹೋಗ್ತಿದ್ದ ವೃದ್ಧ ದಂಪತಿಗೆ ಡೆಲಿವರಿ ಬಾಯ್‌ ಬೈಕ್‌ ಡಿಕ್ಕಿ ಹೊಡೆದಿದ್ದು, ಪರಿಣಾಮ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನು ಓದಿ:

https://infomindz.in/mathadarara-id-curd-adar-sanke-link-kaddaya/
Prev Post

ಅಮ್ಮನಿಗೆ ಬೈದ ಮಾವನ ಕೊಂದ ಪುತ್ರ: ಅಳಿಯನ ಕೈಯಲ್ಲೇ ಸಾವು ಕಂಡ ಪಂಚನಹಳ್ಳಿ…

Next Post

ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

post-bars

Leave a Comment

Related post