Back To Top

 ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಬಾಲಕಿ ಸಾವು
March 20, 2025

ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಬಾಲಕಿ ಸಾವು

ಪಾಲಕ್ಕಾಡ್ಡ್ ನ ಅಗಳಿಯಲ್ಲಿ ನಡೆದ ದುರಂತ ಘಟನೆಯಲ್ಲಿ, ಮೂರು ವರ್ಷದ ಬಾಲಕಿ ಟೂತ್ ಪೇಸ್ಟ್ ಅಂತ ಇಲಿ ಪಾಷಾಣವನ್ನು ತೆಗೆದುಕೊಂಡು ಹಲ್ಲುಜ್ಜಿದೆ. ಆಕೆಯನ್ನು ತಕ್ಷಣ ಕೊಟ್ಟತ್ತರ ಬುಡಕಟ್ಟು ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

rattta

ಕೇರಳ: ಪಾಲಕ್ಕಾಡ್ಡ್ ನ ಅಗಳಿಯಲ್ಲಿ ನಡೆದ ದುರಂತ ಘಟನೆಯಲ್ಲಿ, ಮೂರು ವರ್ಷದ ಬಾಲಕಿ ಟೂತ್ ಪೇಸ್ಟ್ ಅಂತ ಇಲಿ ಪಾಷಾಣವನ್ನು ತೆಗೆದುಕೊಂಡು ಹಲ್ಲುಜ್ಜಿದೆ.
ಆಕೆಯನ್ನು ತಕ್ಷಣ ಕೊಟ್ಟತ್ತರ ಬುಡಕಟ್ಟು ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಕೊಟ್ಟಾಯಂ ವೈದ್ಯಕೀಯ ಕಾಲೇಜು ಮತ್ತು ತಿರುವನಂತಪುರಂ ಶ್ರೀ ಚಿತ್ರಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯ ಹೊರತಾಗಿಯೂ, ನೇಹಾ ರೋಸ್ ವಿಷಕ್ಕೆ ಬಲಿಯಾಗಿದ್ದಾರೆ. ಲಿಥಿನ್ ಮತ್ತು ಜೊಮಾರಿಯಾ ದಂಪತಿಯ ಮಗಳು ನೇಹಾ ರೋಸ್ ಎಂಬ ಬಾಲಕಿ ಮೃತಪಟ್ಟಿದೆ. ಈ ಮೂಲಕ ಚಿಕ್ಕ ಮಗುವಿನ ಪೋಷಕರು ಮಾರಣಾಂತಿಕ ವಸ್ತುಗಳಿಂದ ಮಕ್ಕಳನ್ನು ದೂರವಿರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಇದನ್ನು ಓದಿ:

https://infomindz.in/balooch-army-odihoda-2500-sainikaru/
Prev Post

ಮತದಾರರ ಐಡಿ ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯ

Next Post

ಅನೈತಿಕ ಸಂಬಂಧದ ಶಂಕೆ: ಪತ್ನಿಯನ್ನು ಹೊಡೆದುಕೊಂದ ಪತಿ

post-bars

Leave a Comment

Related post