Back To Top

 ಹೆಣ್ಣು ಸಿಗುತ್ತಿಲ್ಲ: ಭಾಗ್ಯಕ್ಕೆ ಮಹದೇಶ್ವರ ಬೆಟ್ಟ ಹತ್ತಿದ ಯುವಕರು
March 17, 2025

ಹೆಣ್ಣು ಸಿಗುತ್ತಿಲ್ಲ: ಭಾಗ್ಯಕ್ಕೆ ಮಹದೇಶ್ವರ ಬೆಟ್ಟ ಹತ್ತಿದ ಯುವಕರು

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ಡಿಮ್ಯಾಂಡ್ ಗೆ ತಲೆ ಕೆಡಿಸಿಕೊಂಡು ಬೇಸತ್ತು ಕಂಕಣ ಭಾಗ್ಯಕ್ಕಾಗಿ ರೈತ ಯುವಕರು ಮಹದೇಶ್ವರ ಬೆಟ್ಟಕ್ಕೆ ಪಾದಚಾತ್ರೆ ತೆರಳಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

midld́

ಮಂಡ್ಯ: ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ಡಿಮ್ಯಾಂಡ್ ಗೆ ತಲೆ ಕೆಡಿಸಿಕೊಂಡು ಬೇಸತ್ತು ಕಂಕಣ ಭಾಗ್ಯಕ್ಕಾಗಿ ರೈತ ಯುವಕರು ಮಹದೇಶ್ವರ ಬೆಟ್ಟಕ್ಕೆ ಪಾದಚಾತ್ರೆ ತೆರಳಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ರೈತ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಾಗಿ ಕಂಕಣ ಭಾಗ್ಯಕ್ಕಾಗಿ ಹೆಣ್ಣು ಸಿಗಲೆಂದು ಹರಕೆ ಹೊತ್ತು 15 ಜನ ಯುವಕರು ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ.ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬ್ರಹ್ಮಚಾರಿಗಳು ಪಾದಯಾತ್ರೆ ಹೊರಟಿದ್ದಾರೆ. ಅವ್ವೇರಹಳ್ಳಿ ಗ್ರಾಮದಲ್ಲಿಯೇ ಅತಿ ಹೆಚ್ಚು ಅವಿವಾಹಿತರಿದ್ದಾರೆ. ಯಾರಿಗೂ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:

https://infomindz.in/rajya-sarkarakke-rastriya-e-adalitha-prasasthi-cm-santhasa/
Prev Post

ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯೆಗೆ ಷೋಕಾಸ್‌ ನೋಟಿಸ್‌

Next Post

ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ

post-bars

Leave a Comment

Related post