Back To Top

 ಭೀಕರ ಸುಂಟರಗಾಳಿಗೆ 34 ಜನ ಸಾವುಅಮೇರಿಕಾವನ್ನೇ ತಲ್ಲಣಗೊಳಿಸಿದ ದೈತ್ಯ ಗಾಳಿ
March 17, 2025

ಭೀಕರ ಸುಂಟರಗಾಳಿಗೆ 34 ಜನ ಸಾವುಅಮೇರಿಕಾವನ್ನೇ ತಲ್ಲಣಗೊಳಿಸಿದ ದೈತ್ಯ ಗಾಳಿ

ಅಮೆರಿಕಾದಲ್ಲಿ ಭೀಕರ ದೈತ್ಯ ಹವಾಮಾನವನ್ನು ಎದುರಿಸುತ್ತಿದೆ. ವಿನಾಶಕಾರಿ ಸುಂಟರಗಾಳಿ 34 ಜನರ ಬಲಿ ಪಡೆದಿದ್ದು, 1.5 ಲಕ್ಷಕ್ಕೂ ಹೆಚ್ಚು ಜನರಿಗೆ ವಿದ್ಯುತ್ ಇಲ್ಲದಂತಾಗಿದೆ

ಪೆನ್ಸಿಲ್ವೇನಿಯಾ: ಅಮೆರಿಕಾದಲ್ಲಿ ಭೀಕರ ದೈತ್ಯ ಹವಾಮಾನವನ್ನು ಎದುರಿಸುತ್ತಿದೆ. ವಿನಾಶಕಾರಿ ಸುಂಟರಗಾಳಿ 34 ಜನರ ಬಲಿ ಪಡೆದಿದ್ದು, 1.5 ಲಕ್ಷಕ್ಕೂ ಹೆಚ್ಚು ಜನರಿಗೆ ವಿದ್ಯುತ್ ಇಲ್ಲದಂತಾಗಿದೆ

chanfa

ಅಮೆರಿಕಾದ ಪಶ್ಚಿಮ ವರ್ಜೀನಿಯಾ, ಓಹಿಯೋ ಮತ್ತು ಪೆನ್ಸಿಲ್ವೇನಿಯಾದ ಕೆಲವು ಭಾಗಗಳಲ್ಲಿ ಭೀಕರ ಸುಂಟರಗಾಳಿ ಉಂಟಾಗಿದೆ.ಶುಕ್ರವಾರದಿಂದ ಆರು ರಾಜ್ಯಗಳಲ್ಲಿ ಬಿರುಗಾಳಿಗಳಿಂದ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 34 ಕ್ಕೆ ಏರಿದೆ. ಪವರ್‌ ಔಟೇಜ್ ವೆಬ್‌ಸೈಟ್ ಪ್ರಕಾರ, ದೊಡ್ಡ, ಪೀಡಿತ ಪ್ರದೇಶದಲ್ಲಿ ಕನಿಷ್ಠ 1,50,000 ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದಾರೆ. ಮಿಸೌರಿ ಐದು ಕೌಂಟಿಗಳಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.
ಮಿಸೌರಿಯ ಬಟ್ಲರ್ ಕೌಂಟಿಯ ತುರ್ತು ನಿರ್ವಹಣಾ ನಿರ್ದೇಶಕಿ ರಾಬಿ ಮೈಯರ್ಸ್ ಅವರು ಕೌಂಟಿಯಲ್ಲಿ 500 ಕ್ಕೂ ಹೆಚ್ಚು ಮನೆಗಳು, ಒಂದು ಚರ್ಚ್ ಮತ್ತು ದಿನಸಿ ಅಂಗಡಿ ನಾಶವಾಗಿದೆ. ಮೊಬೈಲ್ ಹೋಮ್ ಪಾರ್ಕ್ ಸಂಪೂರ್ಣವಾಗಿ ನಾಶವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:

https://infomindz.in/yaksha-kala-varade/
Prev Post

ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತೆಯನ್ನೇ ಕೊಂದ ಮಹಿಳೆ

Next Post

ವೃದ್ಧ ದಂಪತಿಗೆ ವಂಚಿಸಿದ ಖಾಸಗಿ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್: 50 ಲಕ್ಷ…

post-bars

Leave a Comment

Related post